ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 360 ಮಹಾಭಾರತ ಮಡದಿ ಬಲುಪತಿಗಳಲಿ ಜಾಣೆಯ ನುಡಿಯ ಕಲಿತವಳಾಗಿ ಯುತ್ತರ ಗೊಡುವೆ ಹಿರಿದೆಂದರಿಯೆ ಇವನದುಬ್ಬುಗೊಬ್ಬಿನಲಿ || ನುಡಿಯಲಾಗದು ನಿನ್ನ ನೋಂಪಿಯ ಕಡೆಗ ಬಾರೆನು ಕುಂತಿ ನೀ ಕೇಳಿ ಕಡುಕಪಳ ಹೋಗೆಂದು ಜಯಿದಳು ಮುನಿದು ಗಾಂಧಾರಿ !!೧೧೬ ಒ ಬಂದು ನೋನುವ್ರದುಚಿತ ಬಾರದೆ ಯಿಂದು ನೀ ಮುನಿದೇನು ಮಾಡುವೆ ಚಂದ್ರಶೇಖರ ಬರೆದ ಲಿಪಿಯನು 2 ಖಾಯಿಲಾರಳವು | ಬಳಿಕ ಭೀಷ್ಮಾದಿಗಳ ಸಹಾಯದಿಂದ ಕುಂತಿಯ ವ್ರತಾಚರಣೆ. ಇಂದ್ರವ್ವ ರಾವತವನೋನದ ಮಂದಭಾಗ್ಗಳ ಹೋಗೆನುತಲರ ವಿಂದಮುಖ ತಿರುಗಿದಳಾ ವಹಿಲದಿ ಭೀಷ್ಮನಿದ್ದೆಡೆಗೆ || ೧೧೬ ಮರಳಿ ಬಂದಳಾ ಕುಂತಿ ಭೀಷ್ಟನ ಚರಣಕಮಲದೊಳಅಗಿ ಎದುರಗೆ. ಕರವ ಮುಗಿದೊಲವಿಂದ ಬಿನ್ನೆ ಸಿದಳು ವಿನಯದಲಿ || ಕರೆದೆನಾ ಗಾಂಧಾರಿದೇವಿಯ ತರುಣೆ ಬಾರದೆ ಜಾರಿದಳೆಂದೆನೆ ಮರುಳ ಮಾಣಲಿ ತಾಯೆ ನೀ ನೋನಂದನಾಭೀಷ್ಟ | ೧೧v ತರುಣಿ ನಿನಗಂಜಿಕೆಯೆ ಹೊಗೆ ಸುರಗಣವ ನೀನೇಲಿ ದಾನಕೆ ಹಿರಿದು ಭಂಡಾರವನ್ನು ತೆಗೆಸುವೆ ದಣಿಸು ಭೂಸುರರ | 1 ಖರಹವ ಖ.