ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೦] ಸಂಭವಪರ್ವ 363 ಭರದಿ ಬಂದರು ತಾಯೆ ಭೀಷ್ಮರು ಕರಿಯ ನೋಂಪಿಗೆ ಕರೆದರೆನೆ ಕಡು ಪರುಪ್ಪಜಲದೊಳ ಗದು ಹೊಂಪು ಪೋದಳಾ ಕುಂತಿ 1| ೧೦೩ ಲಾಯದೊಳಗುತ್ತಮದ ತೇಜಿಯು ನಾಯು ಹೂಡಿದ ರಥದ ಬಂಡಿಯೊ ೪ಾಯ್ತು ದಿನ್ವಾಸ್ತ್ರ ಗಳನಿರಿಸಿವನಧಿಕಹರುಷದಲಿ | ರಾಯ ಪರಬಲಮಥನ ಮಲೆದರಿ ರಾಯಸುಭಟರ ಗಂಡ ನಿರ್ಜರ ರಾಯನಂದನ ಧನುವ ಕೊಂಡೇಚಿಗನು ನಿಜರಥವ | ೧ov ಹಿಡಿದ ವಳುಗೆಡೆ ಯೆರಡಕಡೆಯಲಿ ಬಿಡದೆ ಚಿಮ್ಮುವ ಚಾಮರಂಗಳ ಲೊಡನೆ ಗಗನವನಲೆವ ಬಿರುದಿನ ಎಲುಗತಾಕೆಯಲಿ || ಹೊಡೆವ ನಾನಾವಾದ್ಯಮುಂದು ಘ್ನಡಿಶಕೈವಾರಿಗಳ ರಭಸದಿ ಕಡುಗಲಿಯು ಫಲುಗುಣನು ಸುರಗಜದೆಡೆಗೆ ನಡೆತಂದ | ೧೦ ಮಿಂದು ನಾನಾವಸ್ತುಸಹಿತಾ ಗಂದಣವನೇದಳು ಕೆಲಬಲ ದಿಂಮವದನೆಯರೈದಿದರು ಶತಕೋಟಸಂಖ್ಯೆಯಲಿ | ಸಂದಣಿಯ ಪಾಠಕರ ಗಡಬಡ ಮುಂದೆ ಕೈವಾರಿಗಳ ರಭಸದ ಲಿಂದ್ರರಾವತದೆಡೆಗೆ ನಡೆತಂದಳಾಕುಂತಿ || ೧೩೦ ಕುಂತಿಯ ಇರಾವತಾರೋಹಣ. ಇಂದುಮುಖಿ ಹರುಷದಲಿ ತಾ ಹೊ ನೃಂದಣದೆ ಬಟೆಕಿಚಿದು ನಲವಿನೊ 1 ಬಹುಹರುಷದಿಂದೊಲಾಡುತಿರ್ದಳು ಕುಂತಿ ಬಟಿಕಿನಿ, ದ. " ನ – - – --- --- -- -