ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

384 ಮಹಾಭಾರತ [ ಆದಿಪರ್ವ ೪ಂದು ಮೆಚ್ಚಿಕ್ಕಿದಳು ಕಾಣಿಕೆ ಯಿಕ್ಕಿ ಚರಣದಲಿ || ಚಂದನಸುಗಂಧಾಕ್ಷತೆಗಳರ ವಿಂದಪುಪ್ಪದಿ ಧೂಪದೀಪಗ ೪೦ದ ನೈವೇದ್ಯಂಗಳಿ೦ ಪೂಜಿಸಿದಳಾಕಾಂತಿ || , ೧೩೧ ನಡೆದು ಬಂದಳು ಧೇನುವನು ಕಂ ಡೆಡೆಗೆಡಹಿ ತನ್ನೊಡಲ ಚರಣದ ನಡುವೆ ಪದ್ಮವ ಬರೆದು ಕಾಣಿಕೆಗೊಟ್ಟು ಪೊಡವಟ್ಟು | ಮಡದಿ ಗಂಧಾಕ್ಷತೆಯ ಪುಷ್ಪವ ಹಿಡಿದು ಧಪನಿವಾಳಿಯಿಂದ ಕಡುಗರುವೆ ಸುರಧೇನುವನು ಪೂಜಿಸಿವಳಕುಂತಿ || ೧೩೦ ಕಲ್ಪವೃಕ್ಷವ ಕಂಡು ಕುಂತೀ ಅಲನೆ ವೆಯಿಕ್ಕಿದಳು ನೇತ್ರಾ ವಳಿಗಳನು ಸುತ್ತಿದಳು ಕಾಣಿಕೆಗೊಟ್ಟು ಮೆಯಿಕ್ಕಿ || ಬಂತಿಕ ಗಂಧಾಕ್ಷತೆಯ ಪುಲ ಗಳಲಿ ಧೂಪನಿವಾಳಿಯಿಂದನೆ ನಳಿನಮುಖಿ ಸುರತರುವ ನೊಲಿದರ್ಚನಿವಳಾಕುಂತಿ || ೧ಿತಿ ಬಳಿಕ ತುಂಬಿರುನಾರದಾದರ ಲಲನೆಯರ ಸುರಜನಕೆ ನಮಿಸುತ ಹೊಳವ ವಜ್ರಾಯುಧಕೆ ಕಾಣಿಕೆಗೊಟ್ಟು ಮೆಝಿಕ್ಕಿ | ಮೊಬಗಿದುವು ನಿಸ್ತಾಳಕೋಟಿಗ ಳುಲಿದು ಗೀತವ ಪಾಡೆ ಹರುಷದ ಜಲಧಿಯೊಳಗೊಲಾಡುತಿರ್ದುದು ಭೂಪ ಕೇಳೆಂದ | ೧೩೪ ಸುರಭಿ ಕಚಿದರೆ ಧರಣಿ ದಣಿದುದು ನೆರೆದಜನ ನೆಖೆ ವುಂಡು ದಣಿದುದು ಸುರತರುವಿನಶನದಲಿ ಲೋಕದ ಬಾಯ ಕಡಬಿಟ್ಟು |