ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೦]. ಸಂಭವಪರ್ವ 365 ಸುರರ ಸತಿಯರ ಕಂಡು ಕಂಗಳು ಹಿರಿದು ದಣಿದುವು ಹೇಲೇನದ ನರಸ ಕೇಳ್ಳ ಕುಂತಿದೇವಿಯ ನೋಂಪಿಯುತ್ತಹವ || ೧೩೫ ತಿರುಗಿದಳು ಬಲದಿಂದಲಾನೆಗೆ ಕರವ ನೊಸಲೊಳು ಚಾಚಿ ದಿಗುವಾ ಲರಿಗೆ ಮಣಿದಳು ಮುನಿಜನಕೆ ಕೈಮುಗಿದು ಹರುಷದಲಿ | ವರರತನಮಯತೊಟ್ಟಿಲಲಿ ಕು| ೪ರಲು ತೆಗೆದರು ಗಜದ ಮೇಲಕೆ ಸರಸಿಜಾನನೆ ಕುಂತಿಯೆರಾವತವನೇರಿದಳು | ೧೬ ಇಂದುಮುಖಿ ಸುರಗಜದ ಮೇಲಣ ಯಿಂದ್ರನೇಕವ ಗದ್ದುಗೆಗೆ ನಡೆ. ತಂದು ಕುಳ್ಳಿರೆ ಚಿಮ್ಮಿದರು ಚಾಮರವನಮರಿಯರು | ತಂದು ಸುರಪನ ಛತ್ರವನು ನಲ ವಿಂದ ಪಲ್ಲವಿಸಿದರು ಕುಂತಿಯ ದಿಂದುಧರನರಸಿಯನು ನೋಂತಳು ರಾಯ ಕೇಳಂದ 8 ೧೬೩ ಸುರಪನ್ನೆರಾವತವನೇವಿಯೆ ಪುರದ ಬೀದಿಗಳೊಳಗೆ ಬಂದಳು ಕರಿನಗರಕೇರಿಯಲಿ ನಡೆದುದು ಸಕಲಜನನಿಕರ | ಅರಸಿ ಸುರಸತಿಯರಿಗೆ ಕೊಟ್ಟಳು ಹರುಷದಿಂ ಬಾಗಿನವ ನಿಜಮಂ ದಿಕೆ ತಂದಳು ಸುರಭಿ ಸಹ ಸುರಸತಿಯರೊಡಗೂಡಿ | ೧೩v ನಳಿನಮುಖಿ ಸುರಗಜದ ಮೇಲಿಂ ದಿಡಿದು ಬಂದಳು ಸುರರ ಸಂ ಕುಲಕಿರದೆ ಕೈಗಳ ಮುಗಿದು ಗಂಗಾತನುಜಗಳಿನಮಿಸಿ |