ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

366 ಮಹಾಭಾರತ [ಆದಿಪರ್ವ ಬಟಿಕ ಭೀಷ್ಮನ ನೇಮದಲಿ ನಿಜ ನಿಳಯಕ್ಕೆ ದಿದಳರ್ತಿಯಲಿ ಕಡು ಗಲಿಯು ಸಾರ್ಥಗೆ ಕೀರ್ತಿಯಾಯಿತು ಮೂಲೋಕದಲ್ಲಿ | ೧೩ ದೇವದುಂದುಭಿ ಮೊಟೆಗಿದುದು ದೇ। ವಾವಳಿಗಳಾಕಾಶದಿಂದವೆ ಹೂವಿನಲಿ ಮಡೆಗಣಿದರಾಕುಂತೀಕುಮಾರರಿಗೆ | ಆವಬಲುಬಿಲ್ಲುವಿದ್ಯೆ ತಾನಿಂ ನಾವಗರುಡಿಯ ಸಾಧನೆಯೆ ಭಟ ದೇವ ಫಲುಗುಣ ಭಾಪುರೆಂದುದು ಸಕಲಭುವನಜನ | ೧೪೦ ಹರಿದುದು ಫಲುಗುಣನ ಪರಾಕ್ರಮ ಶರಧಿ ಮೇರೆಗಳಾಗೆ ಸೂರ್ಯನ ಕಿರಣ ಹರಿವಂದದಲಿ ಹರಿದುದು ಕೂಡೆ ದೆಸೆದೆಸಿಗೆ ! ಧರೆಯ ಸುಜನರು ಭೀಷ್ಮ ವಿದುರರು ಪರಿಣಮಿಸಿ ಕೌರವರ ಯೆದೆ ಝು ರ್ಝರಿತವಾಗಲು ಕೇಳು ಜನಮೇಜರು ಮಹೀಪಾಲ ! ೧೪೧ ಧರ್ಮರಾಜನ ಅಪ್ಪಣೆಯಂತೆ ಐರಾವತಾದಿಗಳನ್ನು ಸ್ವರ್ಗಕ್ಕೆ ಕಳುಹಿ ಮಾರ್ಗವನ್ನು ತೆಗೆದುದು. ಭೂತಳಾಧಿಸ ಧರ್ಮಸುತನನು ಜಾತಗೆಂದನ, ಮೂಜಗದಲಿ ಖ್ಯಾತಿಯಾಯಿತದಿಂದ ನೈರಾವತವ ಕಳುಹಿನ್ನು | ಭೂತಳದ ಸುರಗಜದ 1 ದಾರಿಯ ನೀತತುಹಣ ಕಡಿದು ಬಿಸುಡೆನ ಲಾತ ವಂದಿಸಿ ಕಳುಹಿದನು ಸುರಗಜವ ಜನಸಹಿತ || ೧೪ 1 ನೂತನದ ಸುರಪುರದ, ಧ.