ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಪೀಠಿಕಾಸಂಧಿ ಕವಿಪಂಡಿತ ಮೊದಲಾದವರನ್ನು ಪ್ರಾರ್ಥಿಸಿ ತಾನು ರಚಿಸುವುದನ್ನು ತಿಳಿಸುವಿಕೆ ಕೃತಿಯನವಧರಿಸುವುದು ಸುಕವಿಯ ಮತಿಗೆ ಮಂಗಳವೀವುದಧಿಕರು ಸ್ತುತಿಸುವುದು ತಿದ್ದುವುದು ಮೆರೆವುದು ಲೇಸ ಚಿಂತಿಪು 1 ದು || ಅತಿಗುಣರು ಭಾವಕರು ವರಸಂ ಡಿತರು ಸುಜನರು ಸೂಕ್ತಿಕಾರರು ಮತಿಯನೀವುದು ವೀರನಾರಾಯಣನ ಕಿಂಕರಗೆ || ೧೫ ತಿಣುಕಿದನು ಫಣಿರಾಯ 2 ರಾಮಾ ಯದ ಕವಿಗಳ ಭಾರದಲಿ ತಿಂ ಥಿಣಿಯ ರಘುವರಚರಿತೆಯಲಿ ಕಾಲಿಡಲು ತೆರಪಿಲ್ಲ | ಬಣಗುಕವಿಗಳ ಬಗೆವನೇ ಸಾ ಕೆಣಿಸದಿರು ಶುಕರೂಪನಲ್ಲದೆ ಕುಣಿಸಿ ನಗನೇ ಕವಿಕುಮಾರವ್ಯಾಸನುಣಿದವರ | ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ ಯೋಗೀಶ ರರ ತತ್ಯವಿಚಾರ ಮಂತ್ರಿಜನಕೆ ಬುದ್ದಿ ಗುಣ | ವಿರಹಿಗಳ ಶೃಂಗಾರ ವಿದ್ಯಾ ಪರಿಣತರಲಂಕಾರ ಕಾವೃಕೆ ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ | - ೧೭ ಕೋವಿದರಿಗಿದು ಮೆಚ್ಚು ಜಾಣರ ಜೀವವಿದು ಪರಿಣತರ ಹರಣವು ಭಾವಕರ ಕುಲದೈವ ಮನುಜರಿಗುಂ ಕಿ ಮಹಾಮಮತೆ | ಆವಿಮುಖಖಳಜನರ ಚಿತ್ತ 1 ಸಂಚಿಪು, ಕ, ಘ, 2 ಹುಣಿಗಿದನು ಫಣಿರಾಯ, ಕ, ಫಣಿಯದೆಡೆ ಕುಸಿಯಿತು, ಗ. 3 # ಎನಿತರಕ ಕ, ಗ, ೧೬