ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ ಆದಿಪರ್ವ] ೧ಣ ದ್ರಾವಣವು ಮೂರ್ಖರಿಗೆ ಪೀಯ ಪಾವಗಾಹನ ಮತ್ತಿಯು ಸಕಳರ ಕುತೂಹಳಕೆ | ೧v - ಕವಿಯು ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳುವಿಕೆ. ಹಲಿಗೆ ಬಳಪವ ಹಿಡಿಯದೊಂದ ಗ್ಲ೪ಕೆಪದವಿಟ್ಟಳುಪದೊಂದ | ಗ್ಗಳಿಕೆ ಪರರೊಡ್ಡವದ ರೀತಿಯು ಹಿಡಿಯದಗ್ಗಳಿಕೆ | ಬಳಸಿ ಬರೆಯಲು ಕಂಠಪತ್ರದ ವುಲುಹು ಗೆಡದಗ್ಗ ಆಕೆ ಯೆಂಬೀ ಬಲುಹು ಸಲುವುದು ವೀರನಾರಾಯಣನ ಕಿಂಕರಗೆ || ಪದದ ಸೌ ಢಿಯ ನವರಸಂಗಳ ವುದಿತವನುವಭಿಧಾನಭಾವವ ಬೆದಕಲಾಗದು ಬಲ್ಲಪ್‌ ಢರು ಮಾಕಥಾಂತರಕೆ | ಇದ ವಿಚಾರಿಸೆ ಬಯಿಯ ತೊಳಸಿಯ ವುದಕದಂತಿರೆ ಯಲ್ಲಿ ನೋಟ್ಬುದು ಪದುಮನಾಭನ ಮಹಿಮೆ ಧರ್ಮವಿಚಾರಮಂತ್ರವನು || ೦೦ ಭುವನನುತಚರಿತನು ಭಕುತಜನ ಭವವಿಪಿನದಾವಾನಳನು ಪಾಂ | ಡವನ್ನಪಾಲಪ್ರೀತಪ್ರಾಣದ ಮಯಿ ನಿಲಯ | ದಿವಿಜಪತಿಮೌಳಿಪ್ಪಣಿಹಿತ ಪ್ರವರರತ್ನ ಶ್ರೇಣಿ ಶೋಭಾ ಧವಳತಾಂಘಿಸರೋಜ ಗದುಗಿನ ವೀರನಾರಯಣ || ಭಾರತಮಾಹಾತ್ಮಕಥನ ಹೇಮಖುರಶ್ಚಂಗಾಭರಣದಿಂ ಕಾಮಧೇನು ಸಹಸ್ರಕಪಿಲೆಯ 1 ಮಹಾ ಕ, ಘ. -L೧