ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܩ ಸಂಧಿ ೧] ಪೀಠಿಕಾಸಂಧಿ ಸೋಮಸೂರ್ಯಗ್ರಹಣದಲಿ ಸುರನದಿಯ ತೀರದಲಿ || ಶ್ರೀಮುಕುಂದಾರ್ಪಣವೆನುತ ವರ ಭೂಮಿದೇವರಿಗಿತ್ತ ಫಲವಹು ದೀಮಹಾಭಾರತದೊಳೊಂದಕ್ಷರವ ಕೇಳರಿಗೆ | ವೇದಪಾರಾಯಣದ ಫಲ ಗಂ ಗಾದಿತೀರ್ಥಸ್ನಾನಫಲ ಕೃ ಛಾ ದಿತಪಸಿನ ಫಲವು ಜ್ಯೋತಿಪ್ಲೋಮಯಾಗಫಲ || ಮೇದಿನಿಯನೊಲಿದಿತ್ಯ ಫಲವು ನ್ಯಾಂದವಸ್ತ್ರ ಸುದಾನಫಲವಹು ದಾದರದಿ ಭಾರತದೊಂದಕ್ಷರವ ಕೇಳರಿಗೆ || ಜಾರೆ ! ನಿಂದಿಸಿ ಶಶಿಯ ಬೈದರೆ ಕ್ಷೀರವನು ಕ್ಷಯರೋಗಿ ಹಳಿದರೆ ವಾರಣಾಸಿಯ ಹೆಳವ ನಿಂದಿಸಿ ನಕೌಡೇನಹುದು | ಭಾರತದ ಪುಣ್ಯಪ್ರ 'ಸಂಗವ ಕ್ರೂರಕರ್ಮಿಗಳತ್ತ ಬಲ್ಲರು ಘೋರತರದಘಭವವ ಕೆಡಿಸುವುದು 3 ಕೇಳ್ಳ ಸಜ್ಜನರ | ೨೪ ತಿಳಿಯಹೇಲುವೆ ಕೃಷ್ಣ ಕಥೆಯನು ಇಳಯ ಜಾಣರು ಮೆಚ್ಚು ವಂತಿರೆ ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ ಲಿಕೆ | ಹಲವು ಜನ್ಮದ ಪಾಪರಾಶಿಯ | ತೊಳವ ಜಲವಿದು ಶ್ರೀಮದಾಗಮ ಕುಳಕೆನಾಯಕ ಭಾರತಾಕೃತಿಪಂಚವಶ್ರುತಿಯ | ೦೫ ಸರಸರಿಗೆ ಸಾಹಿತ್ಯರಿಗೆ ಹರಿ ಶರಣರಿಗೆ ಸುಜನರಿಗೆ ಶಾಂತಾ 1 ಚೋರ, ಘ, ಚ, 3 ಕಥನಪ್ರಘ, ಚ. 3 ಘೋರತರತಾಪವ ಕೆಡಿಸುಗು, ಘ, ಚ. ಒ