ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o೬ ಬ ಮಹಾಭಾರತ [ಆದಿಪರ್ವ ತರಿಗೆ ವರವಿದು ವಠ್ಯಮಂತ್ರದ ಯೋಘ 1 ನದ ಘುಟಿಕೆ | ರುಳರಿಗೆ ದೂಷಕರಿಗು ಮೊಗ ದಿರುಹುವರಿಗಜ್ಜರಿಗೆ ಚಿತ್ತಾ ಕರುಷಣ ಕವಿಕಲಾವಿಲಾಸದ ವರಚಮತ್ಕಾರ | ಪೃಥಿಯಮರರು ಕೇಳ ವೇದಪ ವಿರಹರು ಮಹಾವಿಭೂತಿಯ ಹಿಯರು ಕೇಳಿದರೆ ಶೌರ್ಯಸಮರ್ಥರೆನಿಸುವರು | ಅರ್ಥಪತಿಯೆನಿಸುವರು ವಿಶರು ಚ ತುರ್ಥಕರು ಧನಧಾನದಿಂದ ಸ ಮರ್ಥರೆನಿಸುಗು ವೊಲಿದು ಭಾರತಕಥೆಯ ಕೇಳೆ ಡೆಗೆ ೦೭ ಹಳಿಉ ಹೊದ್ದದ ಕುಲಕೆ ಖ್ಯಾತಿಯು ಬಳಗದಲಿ ಬೆಳಗುವುದು ಯಾದವ ತಿಳಕನನು ಮನಮುಟ್ಟಿ ಹೋಗುವ ಪಂಚಮಶ್ರುತಿಯ | ಇಳಯೊಳಿದ ಹೇಲುವರ ಕೇಳರ ಬಳಗವಾಕ್ಷಣ ಪುಣ್ಯರಾಶಿಯ ಬಳವುದೆಂಬುದನರಿದು ಭಾರತಕೃತಿಯ ಸೇತುವೆನು | ೨V ಭಾರತವ ಹೇಟಿದರೆ ಕೇಳರೆ ಶಾರದೆಯಲೋದಿದರೆ ಬರೆದರೆ ಕರಕರ್ಮನಿವಾರಣವ ಮಾಡುವನು ಮುರವೈರಿ | ಸರಹೃದಯರು ಕೇಳುತಿರಲು ವಿ ಚಾರದಿಂ ಕಾಡದ ಮನುಜರ ಘೋರನರಕದಲಿಕ್ಕುವನು ಹರಿ ವೀರನಾರಯಣ || ಮಾತು ಬೆಂಗಿನ ಬಳಕೆ ರಾಗದ ರೀತಿ ಕಣರ್ಣಾಮೃತದ ಬೆಳದ ಸು 1 ದೊಘ, ಗ. ೨೯