ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಮಹಾಭಾರತ ಆದಿಪರ್ವ] ವ್ಯಾತ ಕುಶಲಕ್ಷೇಮಮಧುರ ಪ್ರೀತಿವಚನಾಮೃತದಿ ಸಂಭಾವನೆಯ ಮಾಡಿದುದು | ೧ ಪರಮಪೌರಾಣಿಕಶಿರೋಮಣಿ ಬರವಿದೆತ್ತಣವಾಯ್ತು ಕೌತುಕ ವರಕಥಾಸೀಯಪ್ರಸಾರವಿಶೇಷವೇನುಂಟು || ಚರಿತಚತುರಾಶ್ರಮತಪೋನಿ ಸ್ಥರಿಗೆ ವಿಶ್ರಮವೈ ಭವಾವೃತ ದರುಶನವು ನಗೆಂದು ನುಡಿದರು ರಮಹರ್ಷನಿಯ | ೨ ಸೂತರ ಪ್ರತಿವಚನ ವಂದಿಸಿದೆನೈ ವರತಪೋಧನ ವೃಂದ ಚಿತ್ತೈಸುವುದು ತಾನೇ ನೆಂದು ನುಡಿವೆನು ಕೌತುಕಾಮತರಸದ ಕಡುಗಡಲ | ಹಿಂದೆ ಕೇಳಿದುದಲ್ಲ ಹೇದು ಮುಂದೆ ಹೊಸತಿದು ನಿಗಮಶತವಿದ ರೊಂದೊರೆಗೆ ನೆರೆ ಬಾರದೆಂ 1 ದನು ಸೂತ ಕೈಮುಗಿದು | ೩ ತಾವು ಹೇಳುವ ಕಥೆಯು ನಕಲಪಾಪಹರವು ಸಕಲಪುಣ್ಯಕರವು. ಆಮಹಾಫಲವೀವುದೀಕಥೆ ಸೋಮಪಾನಾದಿಗಳ ಫಲ ವರ ಸೋಮಕ್ರತುಗಳನಂತಜ್ಯೋತಿಪ್ಲೋಮಮಖನಿಕರ | ಭೂಮಿಯಲಿ ಸರಿಯಲ್ಲ ನಿಮ್ಮಯ ಹೋಮಗಳು ಸರಿಯಲ್ಲ ಮಿಕ್ಕಿನ ಮಾನುಪ್ಪರ ಜಪತವಾದಿಗಳಕೆ ಯಾಕಥೆಗೆ | ಕೇಳಿದನು ಜನಮೇಜಯಕ್ಷಿತಿ ಪಾಲಕನು ವರಸರ್ಪಯಜ್ಞ 1 ದೊರೆಗೆ ಬರಲರಿಯದೆ, ಚ, ಛ. ೪