ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಮಹಾಭಾರತ [ಆದಿಪರ್ವ ಮೂ ಅ ನೆ ಯ ಸ೦ ಧಿ . ಸೂಚನೆ ೧ ಪುತ್ರಕಾಮೇಷ್ಟಿಯನು ಮಾಡಿದ ಸತ್ಯ ಯೋಗ 1 ದಬಂತಿಕ ವಿಪ್ರ ಪ ವಿತ್ರರಚನೆಯ ಕೇಳಿದಾಯಿತು ಹತ್ ಹದಿನೆಂಟು || ಜನಮೇಜಯನು ರಾಜ್ಯ ರಕ್ಷಣ ಮಾಡುವಾಗ ವೇದವ್ಯಾಸರ ಆಗಮನ ಪಿತನು ಸ್ವರ್ಗಕ್ಕೆ ದಲಿತ್ತಲು ಕೃತಿಯ ಪಾಲಿಸುತಿರಲು ಭೂಸನ ಪಿತಪಿತಾಮಹರವರ ಮುತ್ತಯ ಬದರಿಕಾಶ್ರಮದಿ | ಕ್ರತುಸಹಸ್ತದನಂತಕೋಟಿ ಕ್ಷಿತಿಯೊಳುಳ್ಳ ಸಮಸ್ಯತೀರ್ಥದ ಗತಿಯನೀವ ಮಹಾನುಭಾವರ ಪಿತನು ನಡೆತಂದ || ಬತಿಕ ವೇದವ್ಯಾಸದೇವರು ವೊಲಿದು ಜನಮೇಜಯನ ಹೊರೆಗಾ ಕೆಲವುದಿನವೆ ತಂದು ಕಾಲಜ್ಞಾನವಾದುದನು | ತಿಳುಹಲೋಸುಗ ತಮ್ಮಯಾಶ್ರಮ ನೆಲೆಯ ಠಾವಿಂದಾಗ ಬಂದರು ಬಳವಿಗೆಗಾಗ ಲೋಭದಲಿ || ೨ ಬಂದ ವೇದವ್ಯಾಸದೇವರಿ ಗಂದವಿಟ್ಟನುವಾಸನಾದಿಯೋ ಇಂದು ಮಧುಪರ್ಕವನು ಸತ್ಕೃತಿಗಳಲಿ ಮನ್ನಿಸಿದ | 1 ಸರಯಾಗ, ಗ ಸಪ್ರಯಾಗ, ಕ ಖ ಘ 2 ರಾಯಕ, ಘ| ವೊಲಿಕ ಕ