ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈ ಸಂಧಿ •] ಸಂಭವಪರ್ವ ಬಂದುದನು ಬೆಸಗೊಳಲಿಕಾಕ್ಷಣ ವೆಂದನ್ಸೆಸತ್ಯವತಿಯ ಸುತನು ಮುಂದೆ ಹೇಳುವದೊಂದು ಕಾಲಜ್ಞಾನವಿಧಿಯುಂಟು || ೩. ವೇದವ್ಯಾಸರು ಮುಂದೆ ಬರುವ ತೊಂದರೆಯನ್ನು ಹೇಳುವಿಕೆ. ಅರಸ ಕೇಳ್ಳ ಯೇಟುದಿನದೊಳು ತುರಗ ತಾನೊಂದಮಳಶೇತದ | ನಿರುತ ತಾನದನೊಬ್ಬ ಭೂಪತಿಯಧಿಕಹರುಷದಲಿ || ಪರುಠವಿಸೆ ನೀನದನ ನೋಡದೆ ಯಿರುತಿಹುದು ನೀ ನೋಡಿದಾದೊಡೆ ಯರಸ ಕೇಳಲಿಕೆ ಯದಕೆ ಚಿತ್ತವ ಮಾಡದಿರು ಬಟಕ | ೪ ಆದೊಡೆಯು ನೀ ಕೊಂಡೆಯದೊಡೆ ಮೇದಿನೀಪತಿಯವನು ಲಾಯಕೆ ವೇದಿಸಿಯೆ ನೀನೇಅಚಿತ್ಯವ ಮಾಡದಿರು ಬಟಕ | ಆದರಿಸಿ ರಾವುತಿಕೆಯಾದುದ ಭೇದವಿಲ್ಲದೆ ಮಾಪ್ಪಿ ಹಯವನು ಸಾಧನೆಯ ಧನಪತಿಯ ದಿಕ್ಕಿಗೆ ಹೋಗದಿರಿ ಯೆಂದ || ೫ ಎಂದೊಡೆಯು ನೀ ಮಾಣದುತ್ತರ ದಂದಕೈದುವೆ ಯಾದೊಡಲಿಯ ಮಂದರಾಚಲದಲ್ಲಿ ಕಾಣಿಸಿ ಕೊಂಬಳಬ್ಬ ಬಲೆ || ಮುಂದೆ ಕಾಣಲು ನೀನುವಾಕೆಯ ಮಂದಿರಕೆ ತಂದವಳ ಸತಿಯರ ವೃಂದನಾಯಕತನದಲಿಕ್ಕದೆ ಯಿಹುದು ಮತ್ತಿದನು || ೬ ಮಾರಿಯೋಕೆಯ ನೀಖೇತನವ ವಿ ಚಾರಿಸದೆ ಪತಿಕರಿಸೆ ದೊಡೆ ನೀಖೆಯನು ನೀ ಯಜ ಕಾಲಕೆ ಕರೆದು ಪಿಂಡವನು |