ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಮಹಾಭಾರತ [ಆದಿಪರ್ವ ಯಿರದೆ ಕೊಂಡನು ಬತಿಕ ಲಾಯದಿ ಕಟ್ಟಿಸಿದ ಹಯವ || ನಿರುತ ಕಟ್ಟಿಸಿ ತಾನು ಗುರುಗಳು ವೊರೆದ ಮಾತನು ಫಾಬಿ ತನ್ನ ಯ ದುರುಳಬದಿಯ ಮಾಡಿ ನಡೆಸಿದ ರಾಜವರ್ಗದಲಿ | ೧೫ ಒಮ್ಮೆ ಯುದ್ಧಗಬಡುತಲೆಂದನು | ಹೆಮ್ಮೆಯಲಿ ಬಂದುದನು ಕೊಂಡೆವು ಒಮ್ಮೆ ಯೇಹವ ತನ್ನಿ ಯೆನಲಿಕೆ ನೆರೆದ ಮಂತ್ರಿಗಳು | ನಿಮ್ಮ ಗುರುಗಳು ಬೇಡವೆಂದರು ಕರ್ಮಗತಿಯು ತುರಗವನೆನಲಿಕೆ ಸುಮ್ಮನೆಲ್ಲರ ಜಖಿದು ತರಿಸಿದನಾಮಹಾಹಯವ | ೧೬ ರಾಜನು ಕುದುರೆಯ ಮೇಲೆ ಏರಲು ಅದು ಮಂದರಾಚಳಕೆ ತಂದು ಬಿಡುವಿಕೆ. ತರಿಸಿ ಯಾರೋಹಣವ ಮೂಡಿದ ಬೆರಸಿ ಸೂತರ ನೋಡೆ ಹಯ ತರ ಹರಿಸದಿರಲಾ ಹಂದಿ ಹಾಯ್ದು ದು ಎಡಗದಿಕ್ಕಿನಲಿ | ತುರಗವರಸನ ಕೊಂಡು ಮಂದರ ಗಿರಿಯ ಹೊಗಿಸಿತು ಹಂದಿ ಹಿಂದಕೆ ಸರಿದು ತಪ್ಪಿತು ಬತಿಕ ಮತ್ತಾರಾಯ 1 ನನು ಹೊಗಿಸಿ | ೧೭ ಮಂದರಾಚಲದಲ್ಲಿ ಶಾಪದಿಂದ ಮನುಷ್ಯಳಾಗಿದ್ದ ದೇವಸ್ತಿಯನ್ನು ನೋಡಿ ಆಕೆಯನ್ನು ಅರಮನೆಗೆ ಕರೆದುಕೊಂಡು ಹೋಗುವಿಕೆ. ಮಂದರಾಚಲದೊಳಗೆ ಕೂಲಿಯ ಮಂದಿರವು ರಮಣೀಯವಾಗಿರ ಲಿಂದುವದನೆಯು ವಿದ್ಧಳಾಸುರಪತಿಯ ಶಾಪದಲಿ || ಒಂದುದಿನ ಸೈರಂಧಿ ತನ್ನ ಯ 1 ಸರಿದು ತಪ್ಪಿಸಿ ವ ೪ ಬಂದುದುರಾಯ, ಘ, ಜ.