ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} ... of ಸಂಧಿ ೬] ಸಂಭವಪರ್ವ ಮಂದಿರಕೆ ಬರೆ ಯಾತಿಲೋತ್ತಮೆ ಮುಂದು ಗಾಣದೆ ನಗೈಯಾಗಿರೆ ಶಾಪವೆಯಾಗಿ ! ನರನ ಸ್ತ್ರಿಯಾಗಿರುವುದೊಂದೇ ವರುಷಪರಿಯಂತರವದೆಂಬಾ ಸುರಪತಿಯ ಶಾಪದಲೆ ಇದಳ ಕಂಡನಾ ನೃಪನು | ಸುರಸತಿಯ ನೋಡಲಿಕೆ ಮೋಹಿಸಿ ಹರುಷದಲಿ ಪಲ್ಲವವ ಹಿಡಿಯಲಿ | ಕರಸ ನೀ ಯೆನ್ನ ರಸನಪ್ರೊಡೆ ನಿನ್ನ ಸತಿಯರೊಳು || ಇಂದು ನಿನ್ನ ಯ ಪಟ್ಟದರಸಿಯ | ಳಂದು ಕೊಂಡಾಡುವೊಡೆ ಬಪ್ಪೆನು ಎಂದೆನಲು ಕಾಮಾತುರನು ತಾನಧಿಕತಾಪದಲಿ || ಎಂದುದನು ಪತಿಕರಿಸಿ ಕೊಟ್ಟನು ತಂದನಿಭಪುರಿರಾಜಧಾನಿಯೊ ೪ಂದುವದನೆ ಯಿರುತಿರೆ ಕತಿಪಯದಿನಕೆ ಮುನಿ ಬಂದ | ೨೦ ಬಂದು ಭೂಪನ ಕರೆದು ತಾನೇ ನೆಂದು ಹೇಟದದಾಯ್ದೆಯೆನಲಿಕೆ ವಂದಿಸುತ ಮುನಿವರನ ಚರಣಕೆ ಚಾಚಿದನು ಶಿರವ | ತಂದೆ ಸಾಕ್ಷಾದ್ಧ ಹೈಕೋಟಿಯ ತಂದೆ ನಮ್ಮಯ ಕುಲಕೆ ತನ್ನನು ಮಂದಮತಿಯಿಂದಲಿದು ಕಾವುದು ವ್ಯಾಸಮುನಿರಾಯ | ೨೧ ಮಕ್ಕಳಿಲ್ಲವೆಂದು ಪುತ್ರಕಾಮೇಷ್ಟಿ ಯನ್ನು ಮಾಡುವಿಕೆ ಎಂದು ಬಿನ್ನಹ ಮಾಡಿದನು ತನ ಗಿಂದು ಮೂವತ್ತಾಯಿವತ್ಸರ ಹಿಂದುಗಳದವದೊಬ್ಬ ಪುತ್ರನು ಜನಿಸುವಂದವನು | ಇಂದು ಕರುಣಿಸಬೇಹುದೆನಲಿಕ