ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಮಹಾಭಾರತ [ಆದಿಪರ್ವ ದೊಂದು ಹಯಮೇಧವನು ಮಾಡಿಸ ಲಂದು ಸುತ ಜನಿಯಿಸುವನೆನಲಿಕೆ ಭೂಪ ಕೈಕೊಂಡ | ೧೦ ಮತ್ತೆ ಭೂದೇವರನು ನೆರಹಿದ ಪುತ್ರಕಾಮೇಷ್ಟಿಯನು ಮಾಡಿಸಿ ಚಿತ್ರವಲ್ಲಭೆಯರಿಯದಂತಿರೆ ನದಿಯ ತೀರದಲಿ || ಅತ್ತಲಿರೆ ನಾರದನು ಯುವತಿಗೆ ಬಿತ್ತಿದನು ತಾ ಯಜ್ಞ ಬೀಜವ | ನೆತ್ತಿ ದಾಗ್ರಹದಿಂದ ಬಂದಳು ಕೇಳಿದಾಕ್ಷಣಕೆ || ೦೩ ಬರಲಿಕಾ ಯಜ್ಞಾಂತವಾಯಿತು ಧರಣಿದೇವರು ನೃಪಗೆ ನುಡಿದಪ | ರರಸಿ ಯೊಬ್ಬಳ ಯಾಗಶಾಲೆಗೆ ಕರೆಯ ಕಳುಹೊನಲು 1 | ಇರಿತದಲಿ ನೃಪವರನು ಬಿಡೆಯಕೆ ಸುರಸತಿಯ ನೋಡಲಿಕೆ ಪಿಂಡಕೆ ಧರಣಿದೇವರು ನುಡಿದರಾಕೆಗೆ ತುರಗಪ್ಪ ಪ್ರಿಯನು | ಭರದಲೀಕ್ಷಿಸಿ ಯೂತ್ರ ಯೋನಿಯ ಬೆರಸಿಕೊ ಯೆನೆ ಯಾಕೆ ಯಕ್ಷಣ ಶಿರವಬಿದ ಹಯಕಿದಿರು ಕುಳ್ಳಿರೆ ನಗ್ನೆ ತಾನಾಗಿ | ನಿರುತ ಲಾವಣಿಗೆಯಲಿ ಹೊಕ್ಕಿರೆ ಸುರಪತಿಯು ಹಯದಲ್ಲಿ ವಹಿಸಿದ ನೆರೆದನೈ ತನ್ನಾ ತ್ಮಸತಿಯಳ ಯಜ್ಞಕಾಲದಲಿ || ಯಹ ಕಾಲದಲಿ | ೬೫ ವರಪ್ಪ ತಾಚಿಯು ರಂಭೆ ಮೇನಕೆ | ಸುರಮನೋಹರಿಯತಿಲೋತ್ತಮೆ ನಿರುತ ಶೃಂಗಾರಾಬಿ ಯರ್ವತಿ ಪರಮಸುವ್ಯಾಸಿ | ಭರತಬೇವನೆ ಕಾಮವಿತೆ 1 ಕಳುಹಬೇಹುದನೆ, ಹ, ಈ c೪