ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

51 ಸಂಧಿ ೩] ಸಂಭವಪರ್ವ ಸುರಪತಿಯ ಸತಿನಿಕರ ಮದ್ಯಕೆ | ವರಸತಿಯೊಳಿವರಧಿಕ ಮೂವತ್ತಾಮಲಕ್ಷದಲಿ || ಮಿಗಿಲು ಸುತ್ತಾಮಾದಿಗಾಗಳು ಹಗಲಿರುಳು ವಲ್ಲಭರು ಮಾಡುವ ಜಗದ ಯಜ್ಞಗಳಲ್ಲಿ ವಿವರಿಗೆ ಸ್ವರ್ಗಸದನದಲಿ | ಹೊಗವುವಿವರಿಗೆ ಯಳುಕಿ ಭೂಪರು ಮಿಗಿಲೆನಿಸುವೀರೇಂಜಗಗಳ ಸೊಗಸಿ ಬಾಗಿಲ ಬೆವರಾಗಿಯೆ ಯಿಹರು ಯಿಾಸತಿಯ | ೦೬ ಬಳಿಕ ರಾಜನು ಪೂರ್ಣಪಾತ್ರೆಯಲ್ಲಿರತಕ್ಕೆ ಜಲವನ್ನು ಮುಟ್ಟಲು ಋತ್ವಿಜರು ಸಾಯುವಿಕೆ. ನೆರೆದು ಸುರಪತಿ ಹೋಗಲಾಸತಿ ತುರಗದುಪಟಳ ತಾಳ 1 ದಾಗಳು ಧರಣಿಯಲಿ ಕೆಡದಿರಲು ಭೂಪತಿ ದ್ವಿಜರ ಕೇಳಲಿಕೆ | ಅರಸಿ ಕೆ 2 ಡೆದಳಿದೇತಕೆಂಬೀ. ತ್ಮರಿತದಲಿ ನಡೆತಂದು ವಿಪ್ರರ ನರಸಮುಟ್ಟದೆ ಯಜ್ಞದೀಕ್ಷೆಯ ಪೂರ್ಣಪಾತ್ರೆಯಲಿ | ೨v ಮಂತ್ರಜಲವಿರಲರಸ ಬ್ರಾಹ್ಮರ ತಂತ್ರವನು ತಾನರಿಯದಾಗ 4 ತಂತ್ರತಳದನದಾಗಳಾಹದಿನೆಂಟು ಋತ್ವಿಜರು | ಮಂತ್ರಮುಖಿಗಳು ಬೀಟೆ ಭೂಸುರ ರಂತರಿಕ್ಷಕ ಹಾಯ್ದು ಹೋದರು | ಕಂತುಪಿತನಹ ವ್ಯಾಸವಾಕ್ಯವ ಮಾಲಿಂತಾಯ್ತು | ಸುರಸತಿಯು ಪರವಶತೆಯಿಂದಿರ ಅರಸ ಚಿಂತಾಕ್ರಾಂತನಾಗಿರೆ | 1 ತಾರ, ಕ, ಖ, ಗ, 2 ಅರಸಿ ಕ, ೩, ಪ -0ಣ