ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 [ಆದಿಪರ್ವ ಮಹಾಭಾರತ ಹಿರಿದು ಚಿಂತಿಸಿ ವುಟಿದ ಭೂಸುರರೆಲ್ಲರನು ಕೇಳ | ರಾಜನಿಗೆ ಬ್ರಹ್ಮಹತ್ಯೆ ಬಂತೆಂದು ಪುರೋಹಿತರು ಹೇಳುವಿಕೆ, ನಿರುತ ವೆಂದರು ನೀನು ಮಾಡಿದ ವರಮಹಾಪುಶ್ರೀಕಾವ್ಯವು ಹರುಷವಾಯಿತು ನಿನಗೆ ಬಂದುದು ಹತ್ತ ಬಾರದು | ೩೦ ಬಳಿಕ ಸುರಸತಿಯಾದ ಪುತ್ರನ ನಿಳಯು ವಲ್ಲಭಗಿತ್ತು ಸ್ವರ್ಗದ ನೆಲೆಗೆ ಹಾಯ್ದಳು ಶಾಪ ಹಿಂಗಲು ಹೋದಬಕಿತ್ತ! ಇಳಯವಧುವಲ್ಲಭನ ಪುಣ್ಯ ಸ್ಥಳಕ್ಕೆ ಬಂದುದು ಹತ ವಿಪ್ರರ | ಬೆಳಗ ಹದಿನೆಂಟಾಗೆ ದೇವಾಂಗನೆಯು ಸಂಗದಲಿ || ೩೧ ಇಳಯೊಳಾವನು ಹಿರಿಯರಾಜೆ ಯ ನೊಲಿಸಿದವಗೀಪರಿಯ ಪಾತಕ ನೆಲಸುವುದು ದಿಟವೆಂದು ಸೂತಜನುಸುರೆ ಮುನಿಗಳಿಗೆ | ಕೇಳಿರೈ ಮುನಿಗಳಿರ ಹತ್ವ ಜಾಳಿಸಲಿಕಿನ್ನಾವುದೆಂದಾ ಲೋಲಮತಿ ಚಿಂತಿಸುತಲಿರ್ದನು ನೃಪನು ಮನದೊಳಗೆ ! ೩೦ ದೇವ ಕಂಡಿರೆ ವ್ಯಾಸದೇವರು ವೋವಿ ನಿಮಗಂದೆಂದ ಮಾತನು ನೀವು ಚಿತ್ತವಿಸಿದಿರೆ ಎಂದರು ಮಂತ್ರಿಸಂದೋಹ | ಭಾವಿಸಲು ಹದಿನೆಂಟು ದೀಜವಧೆ ವೋವಿ ಬಂದವು ನಿಮಗದೆನಲಿಕೆ ಕೋವಿದನು ತಾ ಬಂದ ವೇದವ್ಯಾಸಮುನಿರಾಯ || ಇತಿ