ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಸಂಧಿ ೪] ಸಂಭವವವ ಹೇಳಿದನು ಹದಿನೆಂಟುಪರ್ವದ ಯೇಣಿಗೆಯನಾದ್ಯಂತವಾಗಿಯೆ ಹೇ ತೊಡಗಿದನಂದು ವೈಶಂಪಾಯುಮುನಿವರನು | ಕೇಳು ಜನಮೇಜಯಧರಿತ್ರಿ ಪಾಲ ವೇದವ್ಯಾಸದೇವರು | ಹೇಳದಂದದಿ ನಿಮಗೆ ಹೇಳುವ ಕೌತುಕಾಮೃತವ | ಅಲಿಸ್ಯೆ ಹದಿನೆಂಟುಷತ್ರೆಯ ಜಾಳಸಲಿ ಯೆಂದೆನಲು ಗದ್ದುಗೆ ಮೇಲೆ ಕುಳ್ಳಿತು ಬಟ್ಟಕರೆಯನು ಬಿಟ್ಟು ಮೊದಲಾಗಿ | ಲೋಲ ಹದಿನೆಂಟಗ್ರಹಾರವ ಕೇಳತೊಡಗಲಿಕಾಗ ಮಂಗಳ ಲೋಲ ಗದುಗಿನ ವೀರನಾರಾಯಣನ ಕರುಣದಲಿ ೪೩ 86 ಮೂರನೆಯ ಸಂಧಿ ಮುಗಿದುದು. ನಾ ೮ ನೆ ಯ ಸ೦ ಧಿ . ಸೂಚನೆ. ಜನಿಸುವನು ತಾನಮರಹಿತದಲಿ ಮನು 'ಮಹೋತ್ಸಾಹಕನು ಲಕ್ಷ್ಮಿ | ವನಿತೆಯರಸನುವೊಲಿದು ಮತ್ಸಾ ಕೃತಿಯ ತನುವಿಡಿದು || ಮನುವು ಅರ್ಥ್ಯವನ್ನು ಕೊಡುವಾಗ ವಿಾನು ಬರಲು ಅದಕ್ಕೆ ಅದರ ಪ್ರಾರ್ಥನೆಯ ಪ್ರಕಾರ ಸ್ಥಳಗಳನ್ನು ಕೊಡುವಿಕೆ. ಕೇಳು ಜನಮೇಜಯಧರಿತ್ರಿ ಪಲ ಸವರ್ಣಿಕೆಯನೆಂಬಾ 1 ಮುನಿ, .