ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 [ ಆದಿಶನ್ ಕಿ ಮಹಾಭಾರತ ಲೋಲಮನು ಸಂಧ್ಯಾದಿಕರ್ಮದೊಳರ್೯ ಗೊಡುತಿರಲು | ತೋಳ ಕೊನೆಯಲಿ ಕಂಡನಷ್ಟದ ಮೇಲುಗುಡುಕೆಯೋಳಲ್ಲಿ ಮನ ಲೋಲಸಕದ ರೂಪ ಕರದಲು ಕಂಡು ಕರುಣದಲಿ | ೧ ಇರಲು ಮನು ಮತ್ರ ನನು ಬಿಸುಡದೆ ಕರಕಮಂಡಲುವಿನೊಳಗಿರಿಸಲು ಧರೆಯ ಜೇವರ ನೋವ ಕಾಣದೆ ಮನು ಮಹೋತ್ಸವದಿ | ಧರಣಿಯಲಿ ಚೌರಾಶಿಲಕ್ಕದ ಕರಣಜೀವರ ಹರಣಕಾಗಳು ವರಮಹಾಕೃಪೆಯುಳ್ಳನನ್ಯರ ನೋಡನಾತಂಗೆ | ಅದಕೆ ಪರಮಾಯುಷ್ಯಪರಿಯಲು ವಿದಿತಸ್ಸರ್ಗದೊಳಿರ್ಪರೆಂದ 2 ರೆ ಮುದದಿ ಜೀವರ ನೋವ ಮಾಡದೆ ಸುಖವ ಬಯಸುವನು || ಉದಕವೇಚಿವುತ ತುಕರವಹ ಮುದದಿ ಹಸಿದರಿಗನ್ನ ವೀವುತ ನದನರಿದು ಜಲಪಾತ್ರೆಗಿರಿಸಲು ಬಳದನದ ತುಂಬಿ || ಇಲ್ಲಿ ಮತ್ತ್ವಂಗಿರಲಿಕುಬ್ಬಸ ಮೆಲ್ಲನಲ್ಲಿಂ ತೆಗೆದು ಕೇಲಿನೋ ಳಲ್ಲಿ ತಾನಂದಿರಿಸೆ ಬೆಳದನು ಕೇಲು ತುಂಬಲಿಕೆ | ಅಲ್ಲಿ ಮ೦ಗಿರಲದಾಯತ ವಲ್ಲೆನುತ ತಾ ಪರಿಮಳಾಂಬುಗ ೪ಲ್ಲಿ ಸರಸಿಯ ಜಕ್ಕವಕ್ಕಿಯ ಕೊಳನ ಮಧ್ಯದಲಿ || ೪ ಅಲ್ಲಿ ಯಿರಿಸಲಿಕಾಸರೋವರ | ವೆಲ್ಲ ತುಂಬಿತು ಮನುಗೆ ಜಪತಪ 1 ಮುನಿ, ಘ. 2 ಳಿಹರುಯೆಂದ, ಕ, ಖ, ಗ, ಘ, ಜ. -