ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೪] ಸಂಭವಪರ್ವ 27 ವೆಲ್ಲ ತಾನಂದಿದಕೆ ತೆಗೆತೆಗೆದಾತ ಬಳಲುತಲು | ಫುಲ್ಲನಾಭನ ಪ್ರಕೃತಿಯ್ಕೆ ಸಲೆ ಎಲ್ಲರಿದನಾರೆನುತ ಮೆಲ್ಲನೆ ನಿಲ್ಲದೈದಿದ ಮ'ತೃದೇವರನೊಯ್ದು ಗಂಗೆಯಲಿ | ಬಯ್ದು ಬಿಜಯಂಗೈಸೆ ಗಂಗೆಯ ನೈದೆ ತುಂಬಿದನೊಂದುರೂಪಿಲಿ ಹೊಯ್ದು ಗಂಗೆಯಿ ಕೂರ್ಮಪರಿಯಂತ ಬೆಳದಿರ್ದ | ಮೇದಿನಿಯ ಹೊಣೆಗಾಜರೆಲ್ಲರು ವೇದಿಸುತ ಬೆಂಡಾಗುತಿರ್ದರು ವಾವಯಾಂಬುಧಿ ವರಮಹಾಮನು ದೇವ ಗತಿ ಯೆನುತ || ಆಗ ಪ್ರಾಪ್ತವಾದ ಪ್ರಳಯದಲ್ಲಿ ಮತ್ತ್ವರೂಪನಾದ ಹರಿಯು ಮನುವನ್ನು ಕಾಪಾಡುವಿಕೆ, ಇರುತಿರಲು ತಾ ನಾಲ್ಕು ದಿಕ್ಕಿನ ಶರಧಿಗಳು ಪರಿತಂದು ಲೋಕವ ನರಸ ಮುಚ ಲು ಪೃಥಿ ನಾವೆಯ ರೂಪುಗೊಂಡಿರಲು || ಪರಿಹರಿಸುತಿದೆ ಜೀವರಾಶಿಯ ಕರಣವನು ತಾ ಬೀಜಡೆಯ ಹೋಟವ ಪರಿಯಲಿ ಹೊಯೆ ತಾನೀಮನುವು ಮೊದಲಾಗಿ ೧೭ ಬಳಕ ನಾವೆಯು ಪಾಶ ವಾಸುಗೆ ಹೊಳವ ಹಗ್ಗ ವೆಯಾದ ಮನು ಬಿಳಿಯಕೊಡಿಗೆ ಸಿಕ್ಕಿದಂಬಿಗನಾದ ಸಾವರ್ಣಿ | ಇಳಯ ದೇವರ ತುಂಬಿ ಭೂಮಿಯ ನುಣುಹಿದನು ಹರಿ ಮತ್ತ್ವರೂಪದಿ ಪ್ರಳಯವನ್ನಂತರದಿ ರಕ್ಷಿಸಿದಾಮಹಾಮನುವ 2 | 1 ಯಲ್ಲಿಯಿಂ ವರಮ್ಮ ಗ ಘ ಜ. 2 ಯುಗವ, ಖ ಗ.