ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ ಸಂಧಿ 83 ಸಂಭವಪರ್ವ ಸೋಮದೇಪ್ಪ ಯ ಸತ್ಯಲೋಕದ ಧಾಮವನು ಮೋಹರಿಸಿ ಮುಚ್ಚಿತು ತಮಸಿನೊಡ್ಡವಣೆ | ೧೦ ಒಂದು ಚಕಡಿ ತಿರುಗೆ ಧರಣಿಯ ನಂದು ಸೂಕುವುದುದಕ ಚಕಡಿ ಕುಂದದೆಪ್ಪತ್ತೆರಡು ತಿರುಗಲು ಧ್ರುವನ ಮಂಡಲವ | ಬಂದು ಸೋಕುವುದರಸ ಚಕಡಿ ವೃಂದಸಾವಿರವಾಗ ಶೂಲಿಯ | ಮಂದಿರವ ಥರೆ ಹೊಯ್ಯುತಿರ್ಪುದು ಪ್ರಳಯಮೂಲಿಬಿಲಿ # ೧೩ ಆಗ ವೇದವೆಲ್ಲವು ಬ್ರಹ್ಮನಲ್ಲಿರುವಾಗ ತಮನೆಂಬ ದೈತ್ಯನು ಅದನ್ನು ಅದ - ಹರಿಸುವಿಕೆ. ಬಲ್ಲನೊಬ್ಬನು ನಿದ್ರೆಗೆಯ್ಯಲು ಫುಲ್ಲನಾಭನುಪಾಸ್ತಿ ಮಾಡುವ ನೆಲ್ಲವೇದವು ಬ್ರಷ್ಟಮುಖದಲಿ ಶ್ಯಾಸರೂಪದಲಿ || ನಿಲ್ಲದೆಡೆಯಾಟದಲಿ ಯಿರುತಿರೆ | ಯಲ್ಲಿ ತಾ ತಮನೆಂಬ ದೈತ್ಯನು ವೆಲ್ಲವೇದವನೊಯ್ದು ಜೀವನರಾಶಿಯೊಳಗಡಗೆ ಇಂತು ಕಾರಣವಾದನೊಬ್ಬನು ಸಂತತವು ಸ್ವಾಧ್ಯಾಯವೇಜುವ ಪಂಥವರಿಯದೆ ತಾ ನಿಶಾಚರಕಾಲದೇಪ್ಪ ಯಲಿ | ಸಂತರಾಗಲಸಂತರಾಗಲಿ ಯಂತಕಾಲದಲವರು ಬೀರು ಮಂತ್ರಗಳು ತಾವಿರವು ಜ್ಯೋತಿಯು ಸಾಕ್ಷಿಯಿಲ್ಲದಿರೆ | ೧೫ ಅಕ್ರಮವಾಗಿ ವೇದವನ್ನು ಪಠಿಸುವವರಿಗೆ ಅನರ್ಥ ಆವನನ್ನುನ 1 ದಲಿಯೋದುವ | ದೇವಲಕರನು ಮುಟ್ಟಿಯೋದುವ 1 ಸ್ಥಾನ ಖ. ೧೪