ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಮಹಾಭಾರತ [ಆದಿಪರ್ವ ದೇವರಿಗೆ ಹೊತ್ತಿಸಿದ ದೀಪದ ಬೆಳಗಿನಲಿ ಪೇಲೀ || ಆವ ನೀಲಿಯ ವಸ್ತ್ರ ಕೆಂಪಿನ ಕಾವಿಯಲು ತಾ ನಗ್ನನಾಗಿಯೆ ಯಾವನೋದುವ ಯುವತಿಸಂಗದ ಮೇಲೆ ಋತುಮತಿಯ | ೧೬ ನೋಡುತಲು ಸ್ವಾಧ್ಯಾಯಪೇಲವ ನೋಡುತಲು ಕುಕ್ಕರನ ಕುಣಪವ ನೋಡುತಲು ಪಾಷಂಡಪತಿತರ ಬ್ರಹ್ಮಘಾತಕರ | ನೋಡುತಲುವಧ್ಯಯನ ಹೇವ ಮೂಢಗಹುದತ್ಯಧಿಕನರಕದ ಗೂಡು ಮುಂದಣಕಥೆಯ ವಿವರವ ನೀನು ಕೇಳಂದ | ೧೬ ವೇದಾಭಿಮಾನಿ ದೇವತೆಗಳು ತಮನಿಂದ ನಮ್ಮನ್ನು ಬಿಡಿಸೆಂದು ಹರಿ ಯನ್ನು ಮರೆ ಹೋಗುವಿಕೆ, ನಿಗಮದಧಿದೇವತೆಗಳಲ್ಲರು ಜಗಳುತಲಿ ಸರ್ವೆಶ್ವರೀಶನ ಸೊಗಸಿ ಹೊಗಳುತ ತಮನ ಕೈಯ್ಯಲು ನಿಲುಕಿ ಮೊಯಿಡುತ | ಮಿಗೆ ಮನೋಮಂತ್ರಾಧಿದೇವತೆ ಯಗಧರನೆ ಶ್ರೀಕಾಂತ ಲೋಕದ ಹಗರಣೆಗೆ ನೀನೆಮ್ಮ ಕಾವುದು ತಮನ ಕಯೀಂದ | ಕಾವುದ್ದೆ ಯಜ್ಞಾದಿರಕ್ಷಕ ಕಾವುದೆ ಕೈವಲ್ಯನಾಥನೆ ಕಾವುದ್ದೆ ನೀ ಸರ್ವಜೀವರ ನಾಥ ನಮ್ಮುವನು | ಕಾವುದ್ಯೆ ಯಘದೂರ ನಿರ್ಮಳ ಕಾವುದೆ ಕಾರುಣ್ಯಸಾಗರ | ಕಾವುದೆ ವಿಧಿರಹಿತದೈವವೆ ತಮನ ಕೈಯಿಂದ | ಹಿಂದೆ ನಾನಾಕಲ್ಪದಲಿ ಮು ನ್ನೊಂದು ತಾಮಸರಾದಜೀವಕೆ ೧w ೧೯