ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಬ ಮಹಾಭಾರತ [ಆದಿಶ ಮತ್ತ್ವಗಳ ಪರಿಮಾಣ ಕಥನ. ಮುನ್ನ ಶರಧಿಯೊಬ್ಬನಿಳವರ ನುನ್ನ ತದ ವಿಸ್ತಾರ ಹುಬ್ಬಿನ ತನ್ನ ಮಧ್ಯದಯೋಜನಂಗಳು ಮೇಲೆ ಮುನ್ನೂ | ಭಿನ್ನ ವಿಲ್ಲದೆ ನಿಳಿಯನುಂಗುವ ತನ್ನ ಪುಚ್ಛದ ಮಧ್ಯಯೋಜನ ದುನ್ನ ತಿಯು ತಾನಾದುದೈಯದನೂಲು ಯೋಜನವು " ೨೪ ಆತನನು ನುಂಗುವ ತಿಮಿಂಗಿಳ ನಾತ ಕಂಗಳ ಮಧ್ಯಯೋಜನ ವಾತನವಶತದಗಲದ ಗುಣಿತ ಗಣನೆಯಗಣಿತವು | ಭೂತಳಾಧಿಪ ಕೇಳುತಿಮಗಿಳ ನಾತನನು ನುಂಗುವಹಿಂಗಿಳ ಖ್ಯಾತಿ ಪುಬ್ಬಿನ ಮಧ್ಯಯೋಜನ ಹನ್ನೆರಡುನೂರು | ೨೫ ಇವರ ನಾಲ್ಕರ ನುಂಗಲೆಳಸುವ ಭುವನರಕ್ಷಕ ಮತ್ನದೇವರ ಹವಣನಾರೆಣಿಸುವರು ವೇದದ ರಾಶಿ ಬಳಲಿದವು ! ಭವಮುಮುಕುಗಳವರುವಯಿಯರು ಭುವನದಲಿ ಪರಮಖುಷಿಯರಯ ರವನಿಪತಿ ಕೇಳಿ ವೇದವಾಕ್ಯಕೆ ಹತ್ತು ಮೊಳ ಮಿಗಿಲು | ೨೬ ಆಮಹಾಪರದೈವವಾದುದು ಸೋಮಶೇಖರನಳನ ಸಂಭವ ನೇಮಿಸಲು ತಾವಜಿಯವೆಂದರು ಮತ್ತ್ವಮೂರುತಿಯ | ನೇಮಿಸುವರಾರಾಶ್ರಯಂಗಳ ಸೀಮೆಯಂತವ ನೇನ ಹೇಖವೆ ಭೂಮಿ ಬಿರಿಯಲು ಮತ್ಯಬಿಂಬದ ಪುಚ್ಛಪವಮಾನ | ೦೬ 1ಸವನ ಮುಖರಿಂದ ಸಿಕಾರು, ಘ,