ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಮಹಾಭಾರತ [ಆದಿಪರ್ವ M ಜನಮೇಜಯನನ್ನು ಕುರಿತು ಸೃಷ್ಟಿಕ್ರಮವನ್ನು ಹೇಳಲಾರಂಭಿಸುವಿಕೆ ಕೇಳು ಜನಮೇಜಯಧರಿತ್ರಿ ಪಾಲ ತರದಿಂಲೋಕ 1 ಹುಟ್ಟಿದ | ಲೀಲೆಯನು ಕಮಲನಯನನಯಿದುಮೂರ್ತಿ ವಿಷ್ಣು ವಿನ || ಆಲತಾಂಗಿಯ ರಮಣ ಲಕ್ಷ್ಮಿಯ ಲೋಲನಾಭಿಯ ತುದಿಯಲಗ್ನದ ಲೇಖವಿಮ್ಮಡಿಸಿರ್ದ ಲೋಕದ ವರಸಿತಾಮಹನ | ಈ ಸೃಷ್ಟಿಕ್ರಮದಲ್ಲಿ ಬ್ರಹ್ಮಾದಿಗಳ ಉತ್ಪತ್ತಿ. ಸೃಜಿಸಿದನು ಹರಿ ನಿಮಿಪಮಾತ್ರದೊ ೪ಜನನಾತನ ನೊಸಲ ಮಧ್ಯದಿ ಪ್ರಜೆಯ ಮಾಡಿದನಾಚತುರ್ದಶಿಕ ಪಿತನೆಂಬ | ರಜತಕ್ಕೆ ಲಾಧಿಸನ ತಾ ಮಿಗೆ ಭಜಿಸಲಿಕೆ ಮನ್ನಾದಿನಿಕರವ ಸೃಜೆಸಿದನು ಶ್ರೀರ್ವಾಣಿದೇವಿಯನಜನು ಜಿಹ್ನೆಯಲಿ | ೨ ಜನಿಸಿದರು ವರಬ್ರಹ್ಮದೇವರ ಮನದ ದೆಸೆಯಲಿ 'ನಾರದಾದರು ಜನಿಸಿದಳು ಹೆಡತಲೆಯ ದೆಸೆಯಲಿ ಮೃತ್ಯುದೇವತೆಯು | ಜನಿಸಿದರು ವರಸಪ್ತಮಾತೃಕೆ ವಿನುತಕಂಗಳ ಕೊನೆಯಲೂರ್ವಸಿ ಜನಗಳಾದರುವೆವೆಯ ಮಧ್ಯದೊಳಪ್ಪ ರೊತ್ತಮರು – ೩ ಜನಿಸಿದರು ಬ್ರಹ್ಮಂಗೆ ಮನುಗಳು ನೆನೆಯಲಿಕೆ ಹದಿನಾಲ್ಕು 3 ಕ್ರಮದಲಿ | ಜನಿಸಿದರು ಮುಖದಲ್ಲಿ ಯಪ್ಪಾ ಶೀತಿಮುನಿನಿಕರ | ಜನಿಸಿದರು ಭೂಭುಜರು ಭುಜದಲಿ 1 ಹರಿಯಂಧಾತ, ಕ, ೩), 2 ಕೊನೆಯಲ್ಲಿ, ಕ, ನ. 8 ಯಿರೇಟ .