ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ 40 ಮಹಾಭಾರತ [ಆದಿಪರ್ವ ಆತಗಾದರು ಬಹಳ ಸತಿಯರು ಓತು ದಿತಿ ಕದುವೆಯು ವಿನತೆಯು ನೀತಿಯಿಂದಾಗದಿತಿ ಮನು ದನು ಯಕ್ಷ ರಾಕ್ಷಸಿಯು || ಪ್ರೀತಿಯಿಂದಿವರಿಂದ ಹುಟ್ಟಿದ ಖ್ಯಾತಿಸ್ಸಮ್ಮೆಯ ಕೇಳು ದಿತಿಯಲಿ ದೈತೆಯರು ಜನಿಯಿಸಿದರಅವತ್ತಾಯಕೊಟಗಳು | ಉದಿತರಾಗಲು ಪೂರ್ವದೇವರು ಯದಿತಿಯಲಿ ತೆತ್ತೀಸಕೋಟೆಯ ತ್ರಿದಶರಾಕದುವಿನಲುರಗಗಳಂಟುಮಾನಿಸರು | ಮುದದಿ ನಾಲರು ಸುತರು ವಿನತೆಗೆ ಮುದದಿ ದನುವಿಂಗಸುರಕೋಟಿಯು ಸುದತಿ ಮನುವಿಗೆ ಮನುಜಕೊಟಿಯು ಯಕ್ಷಗವನೀಶ M ೧೬ ಒಬ್ಬನಾದನು ವರಕುಬೇರನ ದಿಬ್ಬರಾದರು ಮೇಲೆ ರಾಕ್ಷಸಿ ಗರ್ಭದಲಿ ನೈಋತಿಯು ಮತ್ತಾವಿಪ್ರ ಚಿಕನು | ನಿರ್ಭರದ ಕಡು ಪಾಪಿ ದೈತ್ಯರ ಗರ್ಭದುಬ್ಬರ ಹಬ್ಬಿಸಿದುದು ಗರ್ಭದಿಂದಾ ದೇವ ಸಂಘದಲರಸ ಕೇಳೆಂದ || ದೇವರೊಳಗತ್ಯಧಿಕರಿಬ್ಬರು ಭಾವಿಸಲಿಕಾದಿತ್ಯಶಕರು ತಾವು ದೈತ್ಯರೊಳಿಲ್ಲ ರಾದರು ತಾಮಸೋತ್ತಮರು | ದೇವದಲ್ಲಣ ಕಾಲನೇಮಿಯು ಮಾವಿಬುಧಪಕ್ಷಾರಿ ಯಂಧಕ ತಾವು ದುಷ್ಕರ್ಮಿಗಳು ಮತ್ತಂತಧಮರಿವರೆಂದ | ಪೂತಕುಂಭೀಪಾಕಕರ್ಹರು ಆತಗಳು ವಚ್ಚುತಗೆ ದೂರರು ೧w ೧೯