ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ 41 ನೀತಿಬಾಹ್ಯರು ದಿತಿಜರಅವತ್ತಾ ಯುಕೆಟಿಗಳು | ಭೂತಳಾಧಿಪ ಕೇಳು ರಾಕ್ಷಸ ರೀತಿಗಳ ಸುರರೊಡನೆ ವೈರವ ಭೂತಳತನು ಹರಿಯೆ ಕಾಯ್ದನು ಸುರರ ಕೃಪೆಯಿಂದ ೫ ೦೦ ದೈತ್ಯರಿಗೆ ನಿಮ್ಮಿಷ್ಟ್ಯದಂತೆ ಜೀವಿಸುವುದೆಂದು ಬ್ರಹ್ಮನ ಅಪ್ಪಣೆ. ಹೊರೆಯಲಿಕ ತಾನಿವರನಾಗಳು ನಿರುತ ದೈತ್ಯರು ಹರಿಗೆ ವಿಗ್ರಹ ವೆರಸೆ ಕಶ್ಯಪಋಷಿಯ ಸೃಷ್ಕ್ರಿಯ ನಿರುತವೀಪರಿಯ | ಹೊರೆಯಲಿಕೆ ಶ್ರೀಬ್ರಹ್ಮದೇವರು ಕರೆಸಿ ದೈತ್ಯರಿಗೆಂದನೊಂದನು | ಹೊರೆದು ಕೊಂಬುದು ನೀವೆ ಒಡಲನು ಬಲ್ಲ ಬುದ್ದಿಯಲಿ೧ ಎನಲಿಕವದಿರಲೊಬ್ಬರೊಬ್ಬರ ತಿನಲಿಕೆದ್ದರು ಬ್ರಹ್ಮಸೃಷ್ಟಿಯ ನನುಕರಿಸಿ ಭೂಸುರರ ದೇವಸೋಮಮೊದಲಾಗಿ | ಜನರ ತಿನುತಿರೆ ಕಮಳಸಂಭವ ಕನಲಿ ರೈತರ ನಿಲಿಸಿ ದೇವರ | ಜನಕೆ ಯಾಣತಿಗೊಟ್ಟು ನಿಮ್ಮನು ನೀವು ಹೊರೆದಿಹುದು | ೩೦ ಎನಲು ನಾಕಜರೊಂದು ಪ್ರಾಪ್ತಿಯ ನೆನೆಯಲರಿಯದೆ ತಾವು ಪಾರದೆ ಮನೆಯಲಿರುತಿರೆ ಕಂಡು ದಾನವಜನಕೆ ನೇಮಿಸಲು| ದನುಜರವದಿರು ಬದುಕಲಳಿಯದೆ | ಕನಲಿ ಶಾಪದವಧೆಯ ಮಾಡಲು ದನುಜರನು ಕೆಡನೂಂಕಿ ರಾಕ್ಷಸಜನಕೆ ನೇಮಿಸಲು | ನೇಮಿಸಲಿಕವರಾಗ ತಮ್ಮಯ ಮಸಹಿತವರೆಲ್ಲಭೂಮಿಯ