ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಮಹಾಭಾರತ [ಆದಿಪರ್ವ ಕಾಮಿಸಲು ಬಟಕರಯದೆಲ್ಲರು ತಮ್ಮ ಕೈಕಾಲ | ತಾಮಸರು ತಿನುತಿರಲಿಕಾ ಹಣ ನೇಮಿಸಲಿಕಳುಕಿರಲು ರಾಕ್ಷಸ ಸ್ತೋಮಕನಲಿಕೆ ವಿಷವ ಸುಖಿಯಲು ಕಮಲಸಂಭವನು || ಮಾಣಿಸಲು ತಾನವರಿಗಾಗಳು | ಆಣತಿಯ ಕುಡ ಬದುಕಹೇಲು ಮಾಣದೆಯು ತಾ ಹರಿಯ ಮಂಗಳ ಮನುಜನಿಕರವನು | ಹೂಣಿಸಲು ನೀವಿಂದುವಗ್ನಿ ಯ ಕಾಣಿಕೆಯಲೈದಿತು ಜಗತ್ತಿನ ಪ್ರಾಣಿವರ್ಗವ ಸಲುಹಿ ಯೆಂದರೆ ಮನುಜರತಿಮುದದಿ || ೦೫ ಮುನ್ನ ಮಧುಕೈಟಭರನಾಹರಿ ಭಿನ್ನವಿಲ್ಲದೆ ಕೊಲ್ಲುವದಿರ ಬೆನ್ನ ಡಗನೇ ನೀರಿರಸಲಿಕಾಯ್ತು ಮೇದಿನಿಯು | ನನ್ನಿ ಯಿಂದಿರುತಿರಲು ಮಾನವ ಜನ್ಮರಾಹ್ಮಣ ಭೂಮಿದೇವಿಯು ಬೆನ್ನ ನಗುಳಿದು ಇಲ್ಲಿ ಪರ್ಜನ್ಯಾಂಬು ಬೀಳಲಿಕೆ | ಅನ್ನ ಧಾನ್ಮವ ಬಿತ್ತಿ ಬೆಳೆಯಲು ಮುನ್ನ ದೇವಾಸುರರಿಗಿಕ್ಕುತ ಮನ್ನಿ ಸುವರಾಸರ್ವಭೂತವನರಸ ಕೇಳಿದನು 1|| ಉನ್ನತಿಯ ಪದುಮಜನು ಕಂಡನು ಮನ್ನಿಸಿದನಾ ಮನುಜವರ್ಗವ ನಿನ್ನು ತಾ ನಿಮಗೊಂದು ಸಾಧನವೀವನನುವಾಗಿ || c೬ ಈಚತುರ್ದಶಭುವನಜೀವರ ಸ್ಫೋಚಿತ ಪ್ರತಪುಣ್ಯವೆಲ್ಲವು 1 ಸ್ವರ್ಗಭೋಗವ ನರಸಕೇಳೆಂದ, ಘ. 2 ಸೌಕತ ಘ. ೧೬.