ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 బ ೩೩ ಮಹಾಭಾರತ (ಆದಿಪವ್ ಸದ್ದಿ ಜನರುಗಳೊಳಗೆ ಮೂ# ವರ್ಗವಾಗಿಹುದು ! ಹಬ್ಬ ದಲ) ದೇವತೆಗಳುಂಬರು ಜೊಬ್ಬ ದಲು ದಾನವರುಂಬರು ಸಬ ದಿನದಲು ಮನುಜರುಂಬರದೆಂದು ಬಯಸಿ ನುಡಿದ 1 ೩೦ ನುಡಿದು ತಾನೆತ್ತಾಗಿ ಕೊಡುವನು ಬಿಡದೆ ದಾನವದೇವಮಾನವ ರೊಡಲ ತುಂಬುವ ಪಿತರು ವಿಶ್ಮೀದೇವಮೊದಲಾಗೆ | ಪೊಡವಿಯಲಿ ತನಗಾಯ್ತು ಗ್ರಾಸವು ಬಿಡದೆ ತೃಣತತಿ ಯುರಗಜಾತಿಗೆ | ದೃಢದಿ ತಾ ಪವಮಾನನಾಹರವರಸ ಕೇಳೆಂದ || ಮನುಜವರ್ಗಕೆ ನಾಲ್ಕು ಭಾಗವು ಜನರೊಳಾಯಿತದೊಂದು ಪಾದದ ಮನುಜರಾಗಾಲಸವಾಗಿರದುಚ ಸೌರುಪದ | ಜನತತಿಯ ಸೇವೆಯಲಿ ನಿಂದರು ಮನುಜರಾಮತ್ತೊಂದು ಪಾದದ ಜನದ ಮೂಲದದೆಲ್ಲ ಕೃತಿ ತಾನೊಂದು ಪಾದದಲಿ ! ೩೪ ಜನಿತವಾಗಲಿಕದಲ್ಲಿ ನಾಮಕೆ ವಿನಿಮಯದೆ ತಾ ನಾಲ್ಕು ವರ್ಣವು ಮನುಜಜಾತಿಯೊಳಾಗಲಾದವು ಪಾದಭೇದದಲಿ | ಮನವಚನಕಾಯದಲಿ ಬ್ರಾಹ್ಮಣ ನೆನೆಯಲಾಗದು ಕೃಷಿಯನಾಗಳು ವಿನಯದಲಿ ತಾ ವೇದಶಾಸ್ತ್ರವನೋದಿ ಸುಖಿಯಿಸುವ | ೩೫ ಜನಪತಿಗಳುಂ ಮತ್ತೆ ಕೃಷಿಯನು 1 ನೆನೆಯಲಾಗದು ಕತ್ರಧರ್ಮವ 1 ಗಳೊಳಗೊಬ್ಬರಿಗಕೃಷಿ, ಕ, ೩. ಟ