ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

45 ಸಂಧಿ ೫] ಸಂಭವಪರ್ವ ನನುಭವಿಸಿ ತಾನಿರ್ರ ಮಾಡನು ವೈಶ್ಯ ಕೃಷಿಯಿದನು || ಜನಪ ಕೇಳ್ಳ ಕೃಷಿಯು ತಾನದು ಜನಿಯಿಸಿತು ಶೂದ್ರಂಗೆ ಮುಂದಣ ವಿನುತದಾವರಕಾರಕಾರ್ಥ ಸಹಸಕಾರಣದಿ || ಇವು ಮೊದಲು ಸರ್ವಾನುಭೂತದ ವ್ಯವಹರಣೆಯಲಿ ಕೃಷಿಯ ಜೀವನ ವಿವನು ಬಿಟ್ಟಿಹ ಶೂದ್ರ ಬೀಟುವ ನಿತ್ಯನರಕದಲಿ | ಅವನಿಪತಿ ಕೇಳೆ ಸರ್ವಜೀವದ 1 ನಿವಹ ನಿರ್ಣಯವಾಯ್ತು ದೇವ ಪ್ರವರರಲಿ ದೈತ್ಯೇಂದ್ರನಿಗ್ರಹವಾದ ಸತ್ಯಥೆಯ | ೩೭ ನೆಲೆಯ ಕೇಳ್ಳ ನೀನು ಮುಂದಣ ಇಳಯ ಸೃಷ್ಟಿಯೋಳಾಯ್ತದೊಮ್ಮೆಯೆ ಬಣಿಕ ಕಡೆಯಲ್ಲಾತ ಜನಿಸಿದನಿ ಕೇಳಂದ | ಇಳ ಮೊದಲು ಹದಿನಾಲ್ಕು ಲೋಕದ ಬಳಯಿಕಿವರಿಂದಾಯ್ತು ಪ್ರಜೆಗಳ ನೊಲಿದು ಸೃಜಿಸುವ ನವಪ್ರಜಾಪತಿಸೃಷ್ಟಿ ಕೇಳಂದ | ೩ ತಿಸ್ಸ ಕೇಳಂದ | ಇವರನೇ ನವಬ್ರಹ್ನರೆಂಬರು ಭವನು ಭಾಳಜ ಯೋನಿಯಲಿ ಸಂ ಭವಿಸಲುಟಿದಾ ಯೇಳುಜನಗಳು ವಾಣಿಯುವತಿಯಲಿ | ವಿವರಿಸಲು ಕಮಳಜಗೆ ಜನಿಸಿದ ರಿವರು ಸಸ್ಯಕರಿವರ ಸೃಷ್ಟಿಯ ವಿವರ ಹೇತುವೆ ನಿನಗೆ ಕಶ್ಯಪನಾಗಲೇನೆಂಬೆ || ಸಿಡಿಲುಮಿಂಚುಗಳರುಣ ತಾನಿವ ರೊಡನೆ ಹುಟ್ಟಿದ ಗರುಡದೇವರು 1 ದೇವರಕ. ನೋ