ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಮಹಾಭಾರತ [ಆದಿಪರ್ವ ಮಡದಿ ವಿನತಾದೇವಿಗಾದರು ಶುದ್ದ ಸಾತ್ವಿಕರು | ಹೊಡೆದನೊಬ್ಬನು ಸೂರ್ಯ ರಥವನು ಬಿಡದೆ ಲಕ್ಷ್ಮಿಪತಿಯ ವರಮೆ ಇಡಿಯ ಸೇವಿಸನೊಬ್ಬ ಪೊಡವಿಯ ಮೇಲೆ ಸೌಪರ್ಣಿ | ೪೦ ಬಳಿಕ ಕಡೆಯಲಿ ಹರಿಯ ವಹನವ ನೊಲಿದು ತಾ ಶ್ರೀಗರುಡನಾದನು ನಳಿನನಾಭಂಗಧಿಕಪ್ರೀತನು ಸುರಸಮೂಹದಲಿ | ಎಲೆ ಮಹೀಪತಿ ಕದುವಿಗೆ ಸುತ ರೊಲಿದು ಜನಿಸಿದರಕುಲ ಗಳ ಉರಗನಾಗಗಳಿ೦ತು ಕಶ್ಯಪಸೃಷ್ಟಿ ಕೇಳಂದ | ೪೧ ಇವರೊಳಗೆ ಪ್ರತಿಪಕ್ಷವಾಯಿತು ಭುವನದಲಿ ದಿತಿಸುತರಿಗಮದಿತಿ ಗುವರರಿಗಮಿಂತು ವಿನತಾಕದುಗಳ ತನುಜರಿಗೆ | ಅವನಿಪತಿ ಕೇಳೆ ನಿನಗೆ ಮೊದಲಲಿ ವಿವರಿಸುವ ನಾ ವಿನಕದುಗ ಳ ವರತನುಜರ ವೈರಮಾರ್ಗವನೆಂದನಾಮುನಿಪ || ೪೦ ಕದ್ದುವು ವಿನತೆಯನ್ನು ಸುರಪತಿಯ ಕುದುರೆಯು ಬಿಳಿದೊ ಕರಿದ ಎಂದು ಕೇಳುವಿಕ. ಇರಲಿರಲು ಶ್ರೀಗರುಡದೇವರ ವರಜನನಿಯೋಳಗೊಮ್ಮೆ ನಾಗರ ನಿರುತಮಾತೆಯು ಸವತಿಮತ್ಸರದಿಂದ ಮತ್ಸರಿಸಿ | ಗರುಡದೇವರ ಮಾತೆಗೆಂದಳು ಸುರಪತಿಯ ಹಯವಹುದು ಬಿಳದೊ ಕರಿದೊ ಹೇಟ್‌ ಅಕ್ಕ ಎಂದಳು ವಿನತೆ ಮನಮುಟ್ಟಿ | ೪೩ ಸುರನದಿಯ ಜಲವೀಂಟುವಾಹಯು ನಿರುತ ಬಿಳದೌ ತಂಗಿ ಯೆಂದರೆ