ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ 49 ತನಕ ವಿರಲಿಕೆ ತಾಯ ನೋಡುವೆನೆಂದು ಖಗರಾಜ | ವಿನತೆಯರಮನೆಗೈದಿ ಬಾಗಿಲು ತನತನಗೆ ಮುಚಿ ರಲು ಮಾತೆಯ ಅನಿತು ದುಗುಡವ ಕೇಳಿ ಬಂದನು ಮನೆಗೆ ಕದ್ರುವಿನ || ೫೦ ಬಂದು ಮಾತೆಯ ಕಂಡು ಚರಣ ದ್ವಂದದಲಿ ಚಾಚಿದನು ಶಿರವನು ಇಂದಿದೇನ್ ನಿಮಗೆ ಸವತಿಯ ದಾಸ್ಯವೆಂದೆನಲು | ಎಂದೊಡದಕಬುಜಾಕ್ಷಿ ನುಡಿದಳು ಕಂದ ಕೇಳ ಇಂದು ಹಿಂದಣ ಛಂದವನು ನೆಖೆ ಹೇಪ್ಪ ನಾಗರ ವೃಂದ ಮಾಡಿದುದ | ಕೀತಿ ಬಳಿಕ ಕರ್ಕೆಟಕನು ತನಗಾ ಗೊಲಿದು ಮಾಡಿದ ಪರಿಯನಮಿಹು ಕೈಲೆ ಮಗನೆ ತನಗಿಂದು ತೊತ್ತಿನ ಕೆಲಸ ಕೊಂಡಿಹುದ | ನಿಲಿಸುವೊಡೆ ಕದ್ರುವಿಗೆ ಕೊಟ್ಟರೆ ಯೊಲಿದು ಸುಧೆಯನು ದಾನಿತನವದು ತೊಳದು ಹೋದುದು ತಂದೆ ಕೇಳನಲಾಗ ಖಗರಾಜ || ೫೪ ಕನಲಿ ನಾಕಜಪತಿಯ ಮೇಕೆ ವಿನತೆಯಾತ್ಮಜ ಧಾಳಿ ಮಾಡು ತನಗೆ ಕೊಡುವುದು ಸುಧೆಯನೆನುತಿರಲಿಂದ ಕೋಪಿಸಿದ | ಕನಲಿ ಕಾಳಗಮಾಡಲಾಹಣ ಕನಿಮಿಷರ ನೆಚಿ ಗೆಲಿದು ಬಿತ್ತುವ ತನುವ ನಪ್ಪಳಿಸಿದನು ಹೊಯ್ದನುದರವನೊಡವೆಟ್ಟಿ | ೫೫ ಕುಲಿಶವನು ತಾ ತೆಗೆದು ಕೊಂಡನು ಬಲುಹಿನಲಿ ಬಕಮರಪತಿಯನು ನೆಲಕೆ ಕಡಹುತ್ತದೆಯ ಮೆಟ್ಟುತ ಬೇಡಿದನು ಸುಧೆಯ || 7,