ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 [ಆದಿಪರ್ವ ಮಹಾಭಾರತ ಬಟಿಕ ಶಕ್ರನು ವಿಹಗರಾಜನ ಬಲುಹ ಕಂಡನು ಬಾಯೊಳಗೆ ತಾ ನಿಳುಹಿ ಬೆರಳನು ಬೇಡಿಕೊಂಡನು ಸುಧೆಯನೀಗಿಂತು | ೫೬ ತರಿಸಿ ಕೊಡುವೆನೆನಿ ಬಿಟ್ಟನು ಸುರಪತಿಯು ನಾಕಣದೊಳಮ್ಮತವ ಹರಿದು ತೆಗೆದನು ವಿಹಗನಾಗಲು ಹರಿವ ಠಾವಿನಲಿ | ವರಸುಧೆಯ ಹನಿಯೊಂದು ಯಮುನೆಯ ಪರಿಯೊಳುಕ್ಕಿತು ತೀರಕಾಗಳು ಧರಣಿಯಲಿ ತರು ಮೂಡಿತಾಕ್ಷಣ ಕಡಲು ಕಾಳಿಗನ | ೫೭ ಅಮೃತವಂ ತಂದುಕೊಟ್ಟು ತಾಯ ದಾಸ್ಯವನ್ನು ಬಿಡಿಸುವಿಕೆ ಮಡುವಿನಲಿ ತಳುತಿರಲಿಕಿಂದಿರ ನಡಿಗೆಅಗಿ ಶ್ರೀಗರುಡದೇವರ | ಝಡಿತೆಯಲಿ ಕಳುಹಿದನು ಬಂದನು ಕದುವಿನ ಮನೆಗೆ | ತಡೆಯದೈದಿಯ ಸುಧೆಯನಿತ್ತಾ ಗಡಿಗೆಗಿ ತನ್ನಾ ಜನನಿಯ | ಬಿಡಿಸಿದನು ತಾ ಸೆಳೆಯನಾಕ್ಷಣ ಭೂಪ ಕೇಳಂದ | ೫v ಇನ್ನು ಹೇ:ಖವೆ ವ್ಯಾಳಜಾತಿಯ ಕುನ್ನಿಗಳವದಿರೆಲ್ಲಿ ಯೆನುತಲೆ ಪನ್ನಗಾರಿಯು ವಿತಳಕಿತಿದನು ನಿಮಿಷಮಾತ್ರದಲಿ || ಪನ್ನಗರ ಮೋಹರವನೆಲ್ಲವ ಮನ್ನಿಸದೆ ಲೇಸಾಗಿ ನುಂಗುತ | ತನ್ನ ಜನನಿಯ ಹುಸಿದು ತೊತ್ತನು ಮಾಡಿ ಕೊಟ್ಟುದಕೆ | ೫೯ ಉರಗಜಾತಿಯನೈದೆ ನುಂಗಲು ನೆರೆದು ನಾಗರು ಬಂದು ನಮಗಿ ನ್ನರಿದು ಬದುಕಲು ನಿಮ್ಮ ಕೈಯೊಳಗೆಂದು ಬಿನ್ನವಿಸೆ | ತಿಯ