ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಮಹಾಭಾರತ [ಆದಿಪರ್ವ ಬಂದು ಮಂದರಮಾಲೆಯನು ಮುದ ದಿಂದ ನೀಡಲು ಮುಂದುಗಾಣದ ಅಂದು ತಾನಾಮುನಿಯ ಕಾಣದೆ ಶಿವನ ತನುವೆಂದು | ೬೪ ದೂರ್ವಾಸರು ಕೊಟ್ಟ ಮಾಲಿಕೆಯನ್ನು ತಾನು ಧರಿಸದೆ ಐರಾವತಕ್ಕೆ ಹಾಕಲು ದೂರ್ವಾಸರ ಕೋಪ. ಮರೆದು ವಜ್ರಾಯುಧದ ಕೊನೆಯಲಿ ತುರುಗಿ ಮೈರಾವತದ ಮೇಲಕೆ ತೆರನಖಿಯದಲೆ ಕೊಂಡು ಕುಂಭಸ್ತಳಕೆ ಹಾಕಿದನು | ಕೆರ೪ ಮಂದರಮಾಲೆಯನು ತರಿ * ದೊರಸಿ ಮೆಟ್ಟಲು ಭದ್ರಮದ ಕರಿ ಬೆರೆತನಿವನೆಂದಾಗ ಮುನಿಪತಿಯಧಿಕರೋಪದಲಿ | ೬೫. ಇಂದ್ರನೈಶ್ವರ್ಯವನದಾಕ್ಷಣ ಚಂದ್ರಶೇಖರ ದೇವ ಮುನಿದಾ ಚಂದ್ರಮನ ತಾಯ್ನೆಗೆ ಕಳುಹಿದನಾಮಹಾಶ್ರೀಯ | ತಂದೆ 1 ಕೇಳ್ಳ ದೀಜರ ಮರೆದರೆ ? ಕುಂದುವುವು ರಾಜ್ಯಾದಿವಿಭವವು ಹಿಂದು ಗಳಯದೆ ಛತ್ರ ಪ್ರಭುತನದಂದವನು ಕುಲಕೆ H && ಕುಂದು ಹೊದ್ದು ವುದಾಗಮಜ್ಝಗೆ ವಂದನೆಯ ತಾ ಮಾಡದಿರ್ದೊಡ ದಂದು ಧನ ತಾ ಕಡೆಗು ಬ್ರಾಹ್ಮರ ಶಾಪ ಹೊಲ್ಲೆ ಯದು | ಅಂದು ಕ್ಷೀರಾಂಬುಧಿಯ ಮಧ್ಯಕ ಕುಂದಗೀಡಾಡಿದನು ಮುನಿಪತಿ ಯಿಂದ್ರನ್ನೆರಾವತವ ಸುರತರು ಕಾಮಧೇನುವನು | ಹೊಳವ ಚಿಂತಾಮಣಿಯನಾತನ ಬಿಳಿಯ ಹಯವನು ಪರುಸದುಪಲವ 1 ಕಂದ, ಕೆ. 1 ಪುರದಗ, , ಘ, &