ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಮಹಾಭಾರತ ಆದಿಪರ್ವ) ನಿರುತ ನೀ ಹೋಗಸುರನಾಯಕ ರರಸನಂಧಾಸುರನು ಹೊರೆಗವ ಕರೆದು ನೀನಾರೆನಲು ನುಡಿವುದು ನಮ್ಮ ಚರನೆಂದು | ಸುರಗುರುವ ಕಳುಹಿದನು ಶೋಣಿತ " ಪುರಕದಾಕ್ಷಣ ಕಪಟನಾಟಕ ವರನಿರೂಪದಿ ಬಂದನಂಧಾಸುರನ ಪುರಕಾಗ ೧ | & ಧರಣಿಗದು ಹನ್ನೆರಡುಸಾವಿರ ನಿರುತವಾಗಿಹುದರಸ ಯೋಜನ ಸುರಗಿರಿಯ ತಪ್ಪಲಲಿ ಕಟ್ಟಿಹುದಾತ್ರಿಕಾಲದಲಿ | ಸುರವಿರೋಧಿಗಳಲ್ಲಿತುಂಬಿಹ ರೆರಡುಶಂಖಮಹಾರಥರು ಮ ತೆರಡುಪದ್ಮದೊಳಂಟುಕೋಟಿಯ ಸೈನ್ಯ ನೆರೆದಿಹುದು | ೭೩ ಇರಲಿಕಲ್ಲಿಗೆ ಬಂದು ಸುರಗುರು ಹರುಷದುಬೈನಲಾಗಧೋತ್ರದ ನೆರೆಯುಡಿಗೆ ತಾನಿಟ್ಟ ದ್ವಾದಶನಾಮತಿಲಕದಲಿ || ನಿರುತ ಕಂಕುಳಕುಶೆಯ ಕರಡಿಗೆ ಬೆರಳ ದರ್ಭೆಯ ಭರದ ಗಮನದ ಹರುಷದಲಿ ಗುರು ಬರಲು ಶುಕ್ರನು ಕಂಡು ಮನ್ನಿಸಿದ | ೬೪ ಅಲ್ಲಿ ಶುಕ್ರಚಾರ್ರ ಆದರ, ನಡೆಯಿ ಮನೆಗೆಂದವರ ಕೈಗಳ ಹಿಡಿದು ತಂದನು ತನ್ನ ಭವನಕೆ ತಡೆದಿರದೆ ಮಧುಪರ್ಕವಿಷ್ಕರದಿಂದ ಮಾನಿಸಿದ | ಎಡೆಯುಡಗದಭಂಗನಾದಿಯ ಬಿಡದೆ ಮಾಡಿಸಿ ದೇವಪೂಜೆಯ ಕಡು ರಹಸ್ಯದಿ ಮಾಡಿದಾತಗೆ ಭೋಜನೋತ್ರಮವ | ೬೫