ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವಪರ್ವ 88 24 ೩! ನಡೆಸಿ ಪ್ರಇಸದನ್ನ ದಿಂದನೆ ಕಡುರಸದ ಭಕ್ತಾದಿಪ್ಪತದಿಂ ತಡೆಯದಾದಧಿತಕದಿಂದವೆ ಯಾದರಣೆವಾಡಿ | ಬಡಿಸಿ ಯುವ ಜಲಂಗಳನು ತಾ ಹಿಡಿದು ಕೈಘಟ್ಟಿಗಳ ನೀಡಿದ ಮೊಡನೆ ಕರ್ಪುರವೀಳಯಂಗಳ ಶುಕ್ರ ತಾನಿತ್ತ | ಏನು ಬಿಜಯಂ ಗೈದ ಹದ ತಾ ನೇನಿದಾಣತಿ ಕೊಡುವುದೆಂದರೆ ದಾನವಾಂತಕನಾಜೆ ದೇವಾಸುರರ ಮೇಳವಿಸಿ || ನೀನು ಶುಕ್ರನು ಗೂಡಿ ನಾಕಜ ದಾನವಾಳಿಗೆ ಸಾಧಿಸಮ್ಪತದ ಪನ ಗಾಣಿಸಿಮೆಂದೊಡಾನೈ ತಂದೆ ನಿಮ್ಮೆಡೆಗೆ | ಲೇಸು ಲೇಸಿದು ಸುಧೆಯ ಮಥನವು ವಾಸುದೇವನಿರೂಪ ನಾವಿ ನೈಸು ಧನರೋ ಶಿವಶಿವಾ ಯಂದಾತ ಬೆಂಗಾದ | ಏಸು ಘನವಿದು ನಮ್ಮ ರಾಕ್ಷಸ ವಾಸದವಸರವಯಿದು ನಿಮ್ಮಾ ಸುರದೇವಿಯನು ಕಾಣಿಪೆನೆಂದನಾ ಶುಕ್ರ | ನಿಲಿಸಿ ತನ್ನ ಯ ಮನೆಯವರಿಗೆ ಕಲಿಸಿದನು ಸಂಜೀವನೌಷಧ 1 ನೆಲೆಯನಾಗಳು ದೇವಯಾನಿಯನಾ ಬೃಹಸ್ಪತಿಗೆ | ಒಲಿದು ನಿರವಿಸಿ ತಾನು ರಾಕ್ಷಸ ತಿಲಕನವಸರ ಹಾಯುತಿರ್ದನು 'ಬತಿಕ ತಾನೊಂದಬುದಕಾಯಿತು ದೈತನವಸರವು || 1 ನಮೃತವ, ಕ, ೩. ೬ಣ