ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 Vo ಮಹಾಭಾರತ ಆದಿಪರ್ವ] ದೂತಮೃಗಯಾವೃಸನವಿರ ಲಾತ ತಾನುಟದಿರ್ದ ಕಾಲವ ನಾತ ಹಾಯಿತಲೊಳಗೆ ಹೊಕ್ಕನು ದೈತ್ಯಗುರು ಬಟಕ | ಓತು ಮೃತಸಂಜೀವವಿದ್ದೆಯ ಧಾತುವೆಲ್ಲವ ದೇವಯಾನಿಯ ದಾತಗಲಹುತ್ತಿರಲಿಕಂಧಕನ ಸಭೆಯೊಳಗಾಗ || ಒಲಿದು ಭಾರ್ಗವಗಾಯಿತವಸರ ಬಟಿಕ ದಾನವರಾಯನೋಲಗ ಕೊಲಿದು ಶುಕ್ರನು ಬಂದು ಬಿನ್ನಹ ಮಾಡಿದನು ಪೊಸತ | ಎಲೆಯರಸ ಬಂದಮಳಕಾರ್ಯವ | ನೊಲಿದು ಕೇಳ್ಳ ಯಿಂದು ಹೊಸತಾ ಗಿಳಯ ಮೇಲಮರತ್ವವಾಯಿತು ನಿಮಗೆ ನಿಶ್ಚಯದಿ | vo ವೀರನಾರಾಯಣನ ಶಿಷ್ಯರು ಹೀರಸಾಗರದಿಂದ ಬಂದರು ಹಾಯಿಸಿ ಕೊಂಡಿಹರು ನಿಮ್ಯಾಯವಸರೋತ್ರಮವ | ಆರು ಬಂದೊಡನವರನಿಲ್ಲಿಗೆ ಸೇರಿಸುವುದೆನೆ ಶುಕ್ರ ಹರುಷದಿ ವಾರಿಜಾಕ್ಷನ ನೆನೆವುತಲ್ಲಿಗೆ ಬಂದ ಸುರಗುರುವ | wo ಇತ್ತಲವರಾದೇವಯಾನಿಯ ಸತ್ತವರನೆಬ್ಬಿಸುವ ವಿದ್ಯೆಯ ಚಿತ್ತವಿತ್ತಾ 1 ಕಲಿಸುತಿರಲಿಕೆ ವರುಷದೊಂದಾಯ್ತು ! ವೃತ್ತವನು ” ಗುರು ನೆನೆವುತಿರ್ದನು ಇತ್ತ ದಿನ ಹಿರಿದಾದವೀಗಳು ಹೊತ್ತ ಕಾರ್ಯದ ಹೊರಿಗೆಯಾವುದೊ ಹದನ ಹರಿ ಬಲ್ಲt v4 1 ನರ್ತಿಯಲಿ, ಗ, ಘ, 2 ಉತ್ತಮನು, ಕ, ಖ.