ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫} ಸಂಭವಪರ್ವ $7 ಭರವಸದಿ ಹರಿತಂದು : ಶುಕ್ರನು ಹಿರಿದು ತಳಾವಿದನೆಂದು ಚಿಂತಿಸು ತಿರಲಿಕವಸರವಡೆದು ದೈತ್ಯರ ಗುರುವು ತಾನಾಗ | ಹರುಷ ಮಿಗೆ ಹರಿತಂದು ಶುಕ್ರನು ಸುರಗುರುವ ಕರೆದೊಯ್ದು ಬಾಗಿಲ ಹೊಗೆ ನಿಲಿಸಿಯೇ ದೈತ್ಯಗೆಂದನು ಗುರುವು ಬಾಗಿಲಲಿ | V೪ ಬಂದು ಹೋಬಿಗಿಹನೆಂದೆನಲಿಕರ ವಿಂದನಾಭನ ದೂತನನು ನೀ ವಿಂದು ವಳಯಕೆ ಕರೆಯಿರೆನಲಿಕೆ ಶುಕ್ರನ್ನೆ ತಂದ | ಅಂದು ಹರುಷದಿ ಸುರವರಗುರುವ ನಂಧಕಾಸುರನೆಡೆಗೆ ತರಲಿಕೆ ಛಂದದಲಿ ನೋಡಿದನು ಭಯ ಮಿಗೆ ' ರಾಜದ್ವಾರವನು || v೫ ಅಂದು ಬಾಗಿಲ ಪೊಗುತಲೀತನ ನಂದು ಶುಕ್ರನು ವಳಯಕೊಯ್ಯಲು ಬಂದು ಸುರಗುರುವೈ ದಿ ಕಂಡನು ದೈತನೋಲಗವ || ವಂದಿತಾಮಳ ಮಕಟವರ್ಧನ ಕದ ತುಂಬಿಹುದೆಂಟುಯೋಜನ ದಂದವದು ಬಕಲ್ಲಿ ವೆದನು ದೈತನಮ್ಮತದಿ | VL ಓಲಗದಲಿದವರು ಮುನ್ನಿನ | ಕಾಲನೇಮಿಯ ವಿಪಚಿತ್ತಿಯ ಆಳು ತುಂಭನಿಶುಂಭಕೈಟಭಶಂಖಮಧುಮಯರ | ಅಧಾಸ್ಕರನ ಸಭಾ ಆಳು ವೃತ್ರಾಸುರಪನೋಲಗ | ದಾಳುಗಳು ಸುಂದೋಪಸುಂದರು ಮಾಳವಂಧಾಸುರನಿಗೋಲಗ ಗೊಟ್ಟು ಕುಳಿತಿರಲು | V೬ 1 ಮಿಗೆಹೋಗಿ, ವನೆಗೈದಿ, ಗ ಅಸುರನ, ಕ 0 ) ||