ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಮಹಾಭಾರತ [ಆದಿಪರ್ವ ಕೇಳು ಜನಮೇಜಯ ಧರಿತ್ರಿ ಪಾಲ ಅಂಧಾಸುರನ ರಾಜ್ಯದ ಮೇಳವನನೇನೆಂಬೆ ಹೋಗುವೊಡೆನಗಳವಹುದೆ || ಏುವರೆಯೋಜನದಲೋಲಗ ಶಾಲೆ ತುಂಬಿತು ಸುಭಟಸಮುದಯ ದೋಳಿಯಲಿ ಕುಳ್ಳಿರ್ದನಂಧಾಸುರನು ಹರುಷದಲಿ || vy ಲೀಲೆಯಲಿ ಗುರು ಬಂದು ನಾನಾ ಮೇಲುವಸನದ ಪಾವುಡವ ಹರಿ | ನೀಲರತ್ನದ ಮುಕುಟಗರುಡೋದ್ಧಾ ರದಲಗುಗಳ | ಸಾಲಭಂಜಿಕೆಗಳನು ಪಚೆ ಯ ಜಾಳಿಗೆಯ ಮರಕತದ ಸೊಸಕ ಲೋಲರತ್ನದ ಚನ್ನ ಗರುಡೋದ್ಧಾರಮಕ್ಕಿಕವ | VF ಇರಿಸಿದನು ರುದ್ರಾಕ್ಷವೊಂದೇ ವರಮುಖದ ಬಲಮುಖಿಯ ಶಂಖವ ಪರಸುರಾಶಿಯ ಮೃಗದ ನಾಭಿಯ ಬಿಳಿಯ ಚೌರಿಗಳ | ಹರಿಯ ಪಾವುಡವೆಂದು ದೈತಗೆ | ಗುರು ನುಡಿದು ಮಂತ್ರಾಕ್ಷತೆಯ ತಾ ವೆರಸಿ ಕಾಣಿಕೆಗೊಮ್ಮೊಡಾತನನಸುರ ಬೆಸಗೊಂಡ | Fo ಗುರುವು ಮಂತ್ರಾಕ್ಷತೆ ಕೊಡಲು ಹರಿಯ ಸ್ಥಿತಿಯನ್ನು ಕೇಳುವಿಕೆ ಹರಿ ಸಮಾಧಾನದಲಿ ತಾ ವರ. ಶರಧಿಯಲಿ ಮಲಗಿಹನೆ ನಿಮ್ಮನು ಪರುಠವಿಸಿ ಕಳುಹಿದನದೇತಕ್ಕೆಂದು ಬೆಸಗೊಳಲು ಹರಿಯು ಸುಸ್ಥಿರ ನಿಮ್ಮ ಕಯ್ಯಲು ಸುರರ ವೆರಸಿಯ ಯಮೃತವಥನವ ನೊರೆಯೆ ನಿಮಗಮರತ ವೈದುವುದೆಂದು ನೇಮಿಸಿದ | F೧