ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ಸಂಭವವವ 89 ಅಂಧಾಸುರನು ಹರಿಯ ಬಳಿ ಬರುವಿಕ. ಎನಲು ಸಲೆ ಲೇಸೆಂದು ರಾಕ್ಷಸ ನನುಕರನಿ ಕರೆತರಿಸಿ ರೈತರ ಜನಪ ಹೋಟವಂಟ್ರಿದಿ ಏಂದನು ಕ್ಷೀರಸಾಗರಕೆ | ದನುಜ ದಳ ಮೇಲಾಪಮುನ್ನೂ ಆನಿಪ್ರದಕೋಹಿಣಿಯ ಸೇನೆಯ ದನುಜನಾಯಕ ಕಟಕ ಬಿಟ್ಟುದು ಕ್ಷೀರಸಾಗರದಿ || Fಅಂಧಕಾಸುರನನುಜರೆಲ್ಲರ ದೊಂದು ಮೊಹರವಾಗಿ ಯಣ ನ ಮುಂದೆ ನಡೆದಸರೇಕವಿಂಶತಿದೈತ್ಯರತಿಬಳರು | ಬಂದು ಕ್ಷೀರಾಂಬುಧಿಯ ತಡಿಯಲಿ ನಿಂದು ಕರೆಸಲಿಕಮರಪತಿ ನಲ ವಿಂದಲಾತಸಕೊಟೆಯ ಕೂಡಿ ತಾ ಬಂದ || ನೆರೆಯಿತಮರರ ವೃಂದ ಪಯಸಾ ಗರದ ತಡಿಯಲ್ಲಿಂದ ಮೊದಲಾ ಗಿರಲು ದಾನವರಾಯ ಸುರಪನ ಕರೆದು ಮನ್ನಿ ಸುತ | ಶರಧಿಯನು ಕಡೆದಮ್ಮತಮಥನವ | ನೊರೆಯಲಿಕೆ ತಾನಮೃತವಹುದೆಂ ದುಹಿದನು ತಮಗಂಬುಜಾಹನು ಕೇಳು ನೀನೆಂದ | ೯೪ ಹರಿಯ ಮಾತಿದು ಸತ್ತ ಮಂದರ ಗಿರಿಯನೇ ಕಡಗೋಲ ಮಾಡುತ ದರಣಿಗಾತಿಹ ಸರ್ಪನಾತನ ತಂದು ತೆಗೆ ನೇಣ | ಬರೆಯಬೇಕೆನಲಂಧಕಾಸುರ ಹಿರಿದು ಮನ್ನಿಸಿ ಮಂದರಾಭಿಧ ಗಿರಿಯ ಕೀಳಲು ದೇವದಾನವರೆರಡುಬಲ ನೆರೆದು || ೩ ೯೫