ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


•••• 44 ೧೦೦೦ •••• •••• 46 ವಿಷಯ ಆಗ ಸಂತುಷ್ಟನಾಗಿ ಧರ್ಮರಾಯನು ಶ್ರೀಕೃಷ್ಣನನ್ನು ಸ್ತುತಿಸುವಿಕೆ.... ಮಾಗಧನನ್ನು ಜಯಿಸುವುದು ಮುಖ್ಯವೆಂದು ಕೃಷ್ಣವಾಕ್ಯ .... ಮಾಗಧನ ಕಥೆಯಲ್ಲಿ ಬೃಹದ್ರಥನೆಂಬ ರಾಜನು ಪುತುರಿಲ್ಲದ ದುಃಖ ದಿಂದ ವನಕ್ಕೆ ಹೋಗುವಿಕೆ..... ..... ಮಾರ್ಗದಲ್ಲಿ ಚಂಡಕೌಶಿಕದರ್ಶನ " ರಾಜನು ಅವರ ಮುಂದೆ ತನ್ನ ಸಂಕಟವನ್ನು ಹೇಳಲು ಅನುಗ್ರ ಹಿಸುವಿಕೆ ರಾಯನ ತೊಡೆಯ ಮೇಲೆ ಬಿದ್ದ ಹಣ್ಣನ್ನು ಸತಿಗೆ ಕೊಡೆಂದು ಋಸಿ - ಗಳ ಅಪ್ಪಣೆ ಮನೆಗೆ ಹೋಗಿ ಹಣ್ಣನ್ನು ಭಾಗಮಾಡಿ ತನ್ನ ಸತಿಗೆ ಕೊಟ್ಟುದುದು .... ಬಳಿಕ ಗರ್ಭಿಣಿಯಾಗಿ ಪ್ರಸವಕಾಲದಲ್ಲಿ ಹುಟ್ಟಿದ ಎರಡುಸೀಳುಗಳನ್ನು ಬಿಸುಡುವಿಕೆ ಜರೆಯೆಂಬುವಳು ಸೀಳುಗಳನ್ನು ಜೋಡಿಸಲು ಜರಾಸಂಧನ ಜನನ .... ಆಕೆಯು ಆ ಮಗುವನ್ನು ರಾಜನಿಗೆ ಕೊಡಲು ಅದನ್ನು ಸಂರಕ್ಷಿಸುವಿಕೆ ಅಂಥವನ ವಿಜಯಯಾತ್ರೆಗೆ ತಮ್ಮಂದಿರನ್ನು ಕಳುಹೆಂದು ಕೃಷ್ಣನ ಅಪ್ಪಣೆ ಮಾಗಧನ ಸತನಕ್ಕೆ ತೆರಳುವಿಕೆ ಕೃಷ್ಣ ಭೀಮಾರ್ಜುನರು ವಿಪುವೇಷವನ್ನು ಧರಿಸುವಿಕೆ ಮಗಧದೇಶದ ವರ್ಣನೆ .... ಅಲ್ಲಿರುವ ಬೆಟ್ಟದ ಮೇಲೆ ಭೇರಿಯನ್ನು ಒಡೆಯುವಿಕೆ ಛೇರಿಯ ವೃತ್ತಾಂತ ಅದರಲ್ಲಿ ಮಾಪಾಸುರನ ಸಂಹಾರ ವ ಪ್ರಭಾಸುರಸಂಹಾರ ಮತ್ತು ಅವನ ಕರ್ಮದಿಂದ ಭೇರಿಯ ರಚನ ಮಾಗಧನ ತಪಸ್ಸು ಮಾಗಧನಿಗೆ ಭೇರಿಯ ಪ್ರಾಪ್ತಿ, ಮತ್ತು ಇಸ್ಮರನ ವರಗಳು ಅಕಾಲದಲ್ಲಿ ನಡೆದ ಭೇದೀನಾದಕ್ಕಾಗಿ ಮಾಗಧನು ಶಾಂತಿಯನ್ನು ಮಾಡುವಿಕೆ ಮಾಗಧನ ಮನೆಗೆ ಕೃಷ್ಣಾದಿಗಳ ಆಗಮನ ಬಂದವರಿಗೆ ಮಾಗಧನ ಆದರ .... ಇವರನ್ನು ನೋಡಿ ನಾನಾವಿಧವಾಗಿ ತರ್ಕಿಸುವಿಕೆ... 6 : .

:
: : : ೬ : : : : : : : : :

| •••• ೪ : ಆ: