ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಮಹಾಭಾರತ [ಸಭಾಪರ್ವ ಕಣೆಗಳಿವು ನಾಳಿನಲಿ ಕಬ್ಬಿನ ಗಣಕೆಗಳು ಗಾಂಡೀವವಿದು ನಿ ರ್ಗುಣವೋ ತಾನರ್ಜನಮಹೀರುಹವೆಂದನಾಪಾರ್ಥ || ೧೦ ಸಕಲಜಂಬೂದ್ವೀಪಪರಿಪಾ ಲಕರ ಭಂಡಾರಾರ್ಥಕಿದೆ ಸು ಪ್ರಕಟವೆಂದುಂಗುರುವ ಕೊಟ್ಟನು ನೃಪನ ಹಸ್ತದಲಿ | ಸುಕರದರವೆಂಬ ಚಿಂತಾ ವಿಕಳತೆಗೆ ನೀ ಪಾತ್ರನೇ ಸಾ. ಧಕರನೇ ಸಂತವಿಸು 1 ತಾ ವೀಳೆಯವನೆನಗೆಂದ ! ೧೧ ವಿಜಯಯಾತ್ರೆಗೋಸುಗ ಭೀಮಾದಿಗಳನ್ನು ವ್ಯಾಸರು ಕಳುಹಿಸಿದುದು. ಪೂತು ಫಲುಗುಣ ನಿನ್ನ ಕುಲಕಭಿ ಜಾತಶರ್ಯಕೆ ಗರುವಿಕೆಗೆ ಸರಿ ಮಾತನಾಡಿದೆ ಸಲುವುದಿದು ನಿನಗೆಂದು ಕೊಂಡಾಡಿ || ಈತನುತ್ರದೆಸೆಗೆ ಭೀಮನು ಶಾತವನ್ನುವ ದೆಸೆಗೆ ಯಮಳರ ಭೀತರಿದ್ದೆಸೆಗೆಂದು ವೇದವ್ಯಾಸ ನೇಮಿಸಿದ | ೧೦ ನೆರಹಿ ಬಲವನು ನಾಲ್ಕು ದಿಕ್ಕಿಗೆ ಪರುಠವಿಸಿದರು ಫಲುಗುಣನನು ತರಕೆ ಮೂಡಲು ಪವನಸುತ ದಕ್ಷಣಕೆ ಸಹದೇವ | ವರುಣದಿಕ್ಕಿಗೆ ನಕುಲನೀನಾ ಊರಿಗೆ ಕೊಟ್ಟನು ವೀಳೆಯವ ಹಿರಿಯರಸಿ ತಂದಳು ತಗೆದಂಬುಲಮಂಗಳಾರತಿಯ || ೧೩ 1 ಸಂಹರಿವೆ, ಚ,