ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಮಹಾಭಾರತ [ಸಭಾಪರ್ವ ಅವನಿಸತಿ ಕಟದೇವನೆಂಬನ ನವಗಡಿಸಿ ಸರ್ವಸ್ವವನು ಕೊಂ ಡವನ ಬಲಸಹಿತಾ ದ್ಯುಮಂತನ ರಣದೊಳಡಿಸಿದ 1 | ೧೭ ಪುತಿವಿಂಧ್ಯಾದಿಗಳನ್ನು ಗೆಲ್ಲುವಿಕೆ. ಆತನನು ಗೆಲಿದನು ಸುನಾಭನ ನೀತಿಗೆಡಿಸಿ ತದೀಯಸೇನಾ ವಾತಸಹಿತಲ್ಲಿಂದ ಪ್ರತಿವಿಂಧ್ಯಕನನಪ್ಪಳಿಸಿ | ಆತನರ್ಥವ ಕೊಂಡು ತತ್ಸಾ ) ಗೊತಿಪಕೆ ಧಾಟಿಟ್ಟಿನಲ್ಲಿ ಮ ಹಾತಿಬಲನವನೊಡನೆ ಬಲುಹಾಯರ್ಜನನ ಸಮರ || ೧v ೧೯ ಅರ್ಜುನ ಭಗದತ್ತರ ಯುದ್ದ. ಜೀನಕರ ಬೂಟಕಿ 2 ಕಿರಾತರ ನೂನಬಲಸಹಿತೀಮಹೀಸುತ ನೇನನೆಂಬೆನು ಕಾದಿದನು ಭಗದತ್ತನತಿಬಲನು | ಈನರನ ಶರಜಾಲವಿದು ಕ ಟ್ರಾನನ ಕಾಲಾಟವಿದಯೊಡ ನಾನಲಿಂದ್ರಾದ್ಯರಿಗೆ ಸುಲಭವೆ ರಾಯ ಕೇಳಂದ || ಮುಖಿಯದಾಬಲವಾತನುವಿಖೆಗೆ ಹರಿಯದೀಬಲವುಭಯಬಲದಲಿ ಕುಖದಯ ಕುಮ್ಮಖಿಯ ಕಡಿತಕೆ ಕಾಣೆನವಧಿಗಳ | ಅಜಯದೀತನ ದುರ್ಗವೀಬಲ ದಿವುಗಳ ಬೇಳಂಬವನು ಬೇ ಸರದೆ ಕಾದಿದನೆಂಟುದಿನ ಭಗದತ್ತನೀತನಲಿ || 1 ದ್ಯುಮತ್ತೇನಕನ ಝಂಪಿಸಿದ, ಚ, 2 ಲೋಟಕ, ಕ, ೩, ೦೦