ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ cಳಿ ಆಗಯಾಳರ ಗಾವಿಲರ ನಿ| ರ್ಭಾಗಧೇಯರ ಮಾಡಿ ಯುತ್ತರ ಭಾಗದಲಿ ತಿರುಗಿತ್ತು ಪಾಳಯವರಸ ಕೇಳಂದ | ವನಚರರನ್ನು ಮತ್ತು ದೈತ್ಯರನ್ನು ಜಯಿಸುವಿಕೆ ಗಿರಿಯ ತಪ್ಪಲ ವನಚರರ ಸಂ ಹರಿಸಿ ಮುಂದೆ ಬೃಹಂತಕನ ಕಾ ತರಿಸಿ ಕಾಣಿಸಿಕೊಂಡು ಸೇನಾಬಿಂದುನಗರಿಯಲಿ | ಇರವ ಮಾಡಿ ಸುದಾದುದೈತ್ಯರ ನು ವಿಭಾಡಿಸಿ ಪಾರ್ವತೇಯರ ಸಿರಿಯ ಗೊಂಡು ಕುಲಾಲಕರ ಕೌರವರ 1 ಭಂಗಿಸಿದ || - ಕಾಶ್ಮೀರಾದಿಗಳನ್ನು ಜಯಿಸುವಿಕೆ ಮುಂದೆ ದಸ್ತಗಳವನು ಹಣ ದಿಂದ ಕಾಶ್ಮೀರಕನ ಸಾಧಿಸಿ ಮುಂದೆ ದಶಮಂಡಲದ ಲೋಹಿತನನು ವಿಭಾಗಿಸಿದ || ತಂದ ಕಪ್ರದಾತ್ರಿಗರ್ತರ ನಂದು ಹದುಳಸಿ ಗರುವಿಕರನಾ ಎಂದು ಕೊಂಕಣಕಾಫಿಚಾರಕರೂಪಕರ ಗೆಲಿದ | ೧೫ •C c೬ ಸಿಂಚನಗರಿ ಗಮನ ಧಾಟಿಯಿಟ್ಟನು ರೊಚಮಾನನ ಮೇಲೆ ಕಪ್ಪವ ಕೊಂಡು ಬಿಟ್ಟುದು | ಪಾಳಯವು ಚಿತ್ರಾಯುಧನ ವರಸಿಂಹನಗರಿಯಲಿ | ಮೇಲೆ ವಂಗರ ಮುಖದು ಭರದಿವ 2 Ca೪ 3 ಕರ್ಪರಹೊಣಯವನವಿ ಶಾಲಕಾಂಭೋಜಾದಿಗಳನಪ್ಪಳಿಸಿದನು ತಿರುಗಿ || ; ಕುಲೂತರನುವಾರವರ ಡ. 2 ವರನೇ, ಚ, ತ ಪಾಳ, ಚ, ೬ - - - - - - - -