ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


83 ೨v ಸಂಧಿ ೩] ದಿಗ್ವಿಜಯಪರ್ವ ಕಿರಾತಾದಿಗಳನ್ನು ಜಯಿಸುವಿಕೆ, ಪಾರಸೀಕಕಿರಾತ ಬರ್ಬರ ಪಾರಿಯಾತ್ರರ ಮುದು ಸರ್ವವಿ ಹಾರವನು ಮಾಡಿದನು ಮೈಚ್ಛಸಹಸ್ರಕೋಟಿಗಳ | ಕ್ಷಾರಕರ ಹೊಣಕರ 2 ಡೊಕ್ಕರ ಪಾರಕರ ಖುರಾಣಭೂಸರೆ ೪ಾರುಭಟೆಯಲಿ ಕಾದಿ ಕೊಂಡನು ಸಕಲವಸ್ತುಗಳ || ಹಿಮಾಲಯದಲ್ಲಿದ್ದ ಜನರನ್ನು ಜಯಿಸುವಿಕೆ, ಬೆದರಿಸಿದನಾಹಿಮಗಿರಿಯ ಸಾ ರ್ತದ ಕಿರಾತರ ಮುಂದೆ ವಾಯ ವೈದಲಿ ಶೋಧಿಸಿ ತಿರುಗಿದನು ಹಿಮಗಿರಿಯ ಕಕದಲಿ | ಹುದಿದ ನಾನಾದೊಣಿಗಳ ಮ ಧದ ಕಿರಾತಪುಳಿಂದನಿಚಯವ ಸದೆದು ಹತ್ತಿದರಗ್ರಶಿಖರಕೆ ಪಾರ್ವತೀಪಿತನ || ಎರಡುಸಾವಿರಯೋಜನವು ಹಿಮ ಗಿರಿಯ ಬಹಳೋತ್ಸಧ ಶಿಖರಕೆ ಸರಿಸದಲಿ ಹತ್ತಿದುದು ಪಾಳಯವೇನನುಸುರುವೆನು || ಕರಿತುರಗವರರಥಪದಾತಿಗೆ ಪರಿಗಣನೆ ಯಲ್ಲಿಯದು ಹಿಮಗಿರಿ ಯೆರಡುಸಾವಿರದಗಲ ತೀವಿತು ಭೂಪ ಕೇಳದ || ೦೯ ೩೦ ಗಿರಿಯ ಕಣೆಯ ಕುಹರಗುಹೆಗಳ ಗರುವರುಂಟೆಂದಾಪುಳಿಂದರ ನೊರಸಿ ಕಾಣಿಸಿಕೊಂಡನಲ್ಲಿಯ ಸಕಲವಸ್ತುಗಳ | ಗಿರಿಯನಿಟಿದುದು ನಡೆದು ಬಲ ಕಿಂ . 1 ವರಾಳಕರ್ಖ ರ, ಜ. ? ಹವಣಕರ, ಕ,