ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಜ್ಞ ಸಂಧಿ ೩] ದಿಗ್ವಿಜಯಪರ್ವ ಆಮಶಾಹರಿವರ್ಷದಲ್ಲಿಯ ಸೀಮೆ ಯೋಜನನವಸಹಸ್ರ ವಿ ರಾಮವದದೊಳಗಿಲ್ಲ ವಿವರಿಸಲಖಿಯ ನಾನೆಂದ | ೩೫ ಉತ್ತರೋತ್ತರದೇವಭೂಮಿಗ ಆತಣವರಿದಳನಿಚಯ ತಾ ನೆತ್ತ ಭೂರಿಧ್ವನಿಯನೀಗಜಬಜವನೀಜನವ | ಎತ್ತಲೆಂದರಿಯರು ವಿನೋದಕೆ ತೆತ್ತರಲ್ಲಿಯು ಪಕ್ಷಿಮ್ಮಗಲಸ ದುತ್ತಮಾಂಗನೆಯರನು ಮನ್ನಿಸಿ ಕೊಂಡು ಫಲುಗುಣಗೆ || ೩೬ ಎರಡುಕಡೆಯಂಬುಧಿಯ ಪಾರ್ಶ್ವದ ದುರುಳರನು ಧಟ್ಟಿಸಿ ತದೀಯರ ವೆರಸಿ ಬಡಗಲು ನಡೆದನಲ್ಲಿಯ ನಿಷಧಪರ್ವತಕೆ | ಎರಡುಸಾವಿರಯೋಜನದ ತುದಿ ವರೆಗೆ ಹತ್ತಿತು ಬಿಟ್ಟುದಾಗಿರಿ ಬಿರಿಯೆ ಸೂಯಿ ದುವು ನಿನ್ನಾಳಕೊಟಗಳು || ೩೩ ನಿಪ್ರಧಾಚಲವಾಸಿಗಳಾದ ದೈತ್ಯರನ್ನು ಜಯಿಸುವಿಕೆ. ಮೇಲೆ ನಿಧಾಚಲದ ಸುತ್ತಲು ಧಾಟೆ ಹರಿದುದು ದೆಸೆದೆಸೆಗೆ ದೈ. ತಾಳಿ ಹೆಚ್ಚಿದ ದುಪ್ಪದಾನವಮಂಡಲೇಶ್ವರರ ! ಶೈಲಶಿಖರದೊಳುಳ್ಳ ದೊರೆಗಳ ಕಾಳಗೊಳ ಬಕುತ್ತರದಿ ಕಾ ಲಾಳು ಹೊಕ್ಕುದು ಹೊಟ್ಟು ಕಟ್ಟಿತು ಕೂಡೆ ಸೂರೆಗಳ ೩V ಗಿರಿಯ ಶಿಖರದ ಮೇಲ್ಪಡೆಯ ನಾ ಚರಿಸಿ ನಿಷಧಾಚಲವನಿದುದು ನರನ ಪಾಳೆಯ ಬಿಟ್ಟುದಾಗಲಿಳಾವೃತದ ಮೇಲೆ | ೩