ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


87 ೪೩ , ೪೪ ಸಂಧಿ ೩] ದಿಗ್ವಿಜಯಪರ್ವ ಹಾರವಿಂಧನತಂಡುಲಾಗಿ ಕ್ರಮವಿಧಾನವದು | ನಾರಿಯರು ಸಹಿತಲ್ಲಿ ಸಿದ್ದರು ಚಾರಣರು ರಮಣೀಯತೀರವಿ ಹಾರಿಗಳು ಬಹುರತ್ನದಲಿ ಮನ್ನಿಸಿದರರ್ಜನನ || ಜಾಂಬೂನದನದಿಯ ತೀರದಲ್ಲಿರುವಿಕೆ ಕೇಳಿ ಸೊಗಸಿದ ವಸ್ತುವಿಗೆ ಕ ಕಣಾಲಿ ಬಿದ್ದಿನವಾಯ್ತುಲಾ ಸುರ ಪಾಲಪದವಿಧರೆಗೆ ಬಹುದೇ ತೀರವಾಸಿಗಳ | ಧಾತದಟ್ಟಣೆಗಳನು ಮಾಣಿಸಿ ಪಾಳಯುವನುಪವನಸರೋವರ ವೇಳೆಯಲಿ ಬಿಡಿಸಿದನು ಜಾಂಬೂನದಿಯ ತೀರದಲಿ || ಇಳಾವೃತವರ್ಷಪುವೇಶ. ಲಲಿತದಿವ್ಯಾಭರಣರತ್ನಾ ವಳಿಯನನುಕರಿಸಿದನು ಪಾಳಯು ಸುಟಿದುದವರಾಚಲದ ಕೆಸರಶಿಖರಗಳ ಕಳದು ! ಹೊಳಹೊಳದು ಮೇರುವಿನ ಸುತ್ತಣ ವಳಯದರ್ಥವನಾಕರಿಸಿ ಕೈ ವಳಸಿ ಬಿಟ್ಟನು ಹೊಕ್ಕಿಳಾವೃತವರ್ಷಸೀಮೆಯಲಿ || ಸೇನೆ ಪಡುವಲು ತಿರುಗಿ ಮರ್ಯಾ ದಾನುಪೂರ್ವಿಯ ಗಂಧಮಾದನ ಸಾನುವನು ಎಂಠಣಿಸಿ ದುಡರಿತು ಚೂಣನ ಬಿಂಕದಲಿ | ಆನಗೇಂದ್ರವನಿಟಿದು ಪಡುವಣ ಕಾನನಂಗಳ ಕೇತುಮಾಲದ ನ ದಿನದಂಗಳ ಬಳನಿ ಹೊಯು ವು ಗುಡಿಗಳರ್ಜನನ 1 ೪೫ ೪೬ --- .. ದಿ |

- - - 1 ಕಾನನಂಗಳ ಕಳಿದು ಬಿಟದು ಸೇನೆ ಬಳಸಿನಲ್ಲಿ ಚ.