ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಸಂಧಿ ೬] ದಿಗ್ವಿಜಯಪರ್ವ ಕಲುಮಣೆಯ ಕೋಳಾಹಳಕ್ಕಿವ ರಳಕದಿದರು ಸುರಗಿಯಲಿ ತೆನೆ ವಳಿಯ ಹಿಡಿದರು ಹೊತ್ತು ಕೇಶಾಕೇಶಿಯುದ್ದ ದಲಿ || ೫೦ ಶಕರು ಖದ್ಯೋತಪ್ರತಾಪರು ವಿಕಳಜಂಘರು ದೀರ್ಘಮಯವೇ ಣಿಕರು ಪಶುಪಾಲಕಪುಳಿಂದರು ಟಂಕಣಾಹ್ನಯರು | ಸಕಲದಸ್ಸುಗಳಗೆ ಸೋತುದು ವಿಕಳಬಾವೊಪ್ಪಿಸಿತು ಸರ್ವ (ಕವ ಸಂಧಾನದಲಿ ನಿಂದರು ತಮ್ಮ ನಿಳಯದಲಿ || ೫೧ ಶೋಧಿಸಿದನಾಗಿರಿಯನಾಚೆಯ ಹಾದಿಯಲಿ ಹೊಅವಂಟು ಬರೆ ಮರಿ ಯಾದಗಿಕ್ಕಿದ ಬೆಟ್ಟವಿದ್ದುದು ಮಾಲ್ಯವಂತಗಿರಿ | ಭೇದಿಸಿದನದಯೋಳಗುಹೊಅಗಿನೊ ೪ಾದ ವಸ್ತುವ ಕೊಂಡು ತಟ್ಸ್ ದರವನೇತಿದು ಭದಾಶ್ರಕ್ಕೆ ನಡೆತಂದ || ೫೨ ಅದು ಮಹಾರಮಣೀಯತರವಂ ತದZಳಿದ್ದುದು ಶುದ್ಧ ಭೋಗಾ ಸ್ಪದರು ರಕ್ಷೇಯಕ್ಷಗಂಧರ್ವಾಷ್ಟರೋನಿಕರ | ಕುದುರೆಗಜರಥಪತ್ತಿನಿರ್ಘೋ ಪದಲಿ ಬೆಬ್ಬೆಳಯಾಯ್ತು ಬೇಳಂ ಬದ ವಿಘಾತಿಗೆ ತೆತ್ತುದಗಣಿತವಾದ ವಸ್ತುಗಳ | ದೊರಕಿತಲ್ಲಿಯಪೂರ್ವವನ್ನೂ ತರ ಸಮುದ್ರಾನದ 1 ಪರಿಯಂ ತರ ನಡೆದನೋಂಬತ್ತು ಸಾವಿರಯೊಜನಾಂತರವ | 1 ಪ್ರದೀಪ, ಚ, BHARATA Vol. IV. મ. 12