ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


V ಈ 8 3 : ....

ತಿ

:

ವಿಷಯ ಶ್ರೀಕೃಷ್ಣನ ದ್ವಾರಕಾಗಮನ ... ಯುಧಿಷ್ಟಿ ದವ್ಯಾಸರೊಡನೆ ಮಾಡಿದ ಯೋಚನೆ ಧರ್ಮರಾಯನ ಚಿಂತೆ ಅರ್ಜನನು ಧೈರ್ಯವನ್ನು ಹುಟ್ಟಿಸುವಿಕೆ ... ವಿಜಯಯಾತ್ರೆಗೋಸುಗ ಭೀಮಾದಿಗಳನ್ನು ವ್ಯಾಸರು ಕಳುಹಿಸಿದುದು ಅರ್ಜುನನ ವಿಜಯಯಾತ್ರೆ ಸಾಲದೇಶದ ವಿಜಯ .... ಕಟದೇವನ ಪರಾಜಯ ಪ್ರತಿವಿಂಧ್ಯಾದಿಗಳನ್ನು ಗೆಲ್ಲುವಿಕೆ ಅರ್ಜನಭಗದತ್ತರ ಯುದ್ಧ .... ಭಗದತ್ತನು ಆರ್ಜನನೆಂದು ತಿಳಿದು ಸಮ್ಮಾನಿಸುವಿಕೆ ಭಗದತ್ತನಿಂದ ಅರ್ಜುನನಿಗೆ ಆದ ಮರ್ಯಾದೆ .... ಪರ್ವತವಾಸಿಗಳನ್ನು ಜಯಿಸುವಿಕೆ ವನಚರರನ್ನು ಮತ್ತು ದೈತ್ಯರನ್ನು ಜಯಿಸುವಿಕೆ ಕಾಶ್ಮೀರಾದಿಗಳನ್ನು ಜಯಿಸುವಿಕೆ ಸಿಂಹನಗರಿಯ ಗಮನ .... ಕಿರಾತಾದಿಗಳನ್ನು ಜಯಿಸುವಿಕೆ ಹಿಮಾಲಯದಲ್ಲಿದ್ದ ಜನರನ್ನು ಜಯಿಸುವಿಕೆ .... ಹೇಮಕೂಟದ ಗಂಧರ್ವಾದಿಗಳನ್ನು ಜಯಿಸುವಿಕೆ ನಿಷಧಾಚಲವಾಸಿಗಳಾದ ದೈತ್ಯರನ್ನು ಜಯಿಸುವಿಕೆ ಗಂಧಮಾದನದ ಯಕ್ಷ ವಿದ್ಯಾಧರರನ್ನು ಗೆಲ್ಲುವಿಕೆ .... ಜಂಬೂವ್ರಕದರ್ಶನ .... ಜಾಂಬೂನದನದಿಯ ತೀರದಲ್ಲಿರುವಿಕೆ ಆಳಾವೃತವರ್ಪಪವೇಶ ಅಲ್ಲಿ ಮಹಾಧನಸಂಗ್ರಹ ಮಂದರಾದ್ರಿಯ ದರ್ಶನ .... ಅಲ್ಲಿದ್ದ ರಾಜರನ್ನು ಜಯಿಸುವಿಕೆ 8 ನೆಯ ಸಂಧಿ~ ಭೀಮಸೇನನ ದಿಗ್ವಿಜಯ ....

: : : ... : : : : : : : : : : : : : : : : : : : : : :
:
: ಈ : 2 : ಈ 8 2 :
: : : :

2