ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


106 ಮಹಾಭಾರತ [ಸಭಾಪರ್ವ ೩೧ ಅಲ್ಲಿ-ಘಟಿತ ಚನು ಭೀಮನ ತನಯನೆಂದು ಹೇಳುವಿಕೆ, ಸೋಮವಂಶದೋಳರಸುಗಳು ನಿ ಮರಿದ್ದರು ಪಲಬರವರೊಳು ಭೂಮಿಗಧಿಪತಿ ಪಾಂಡುವಾತಂಗೈವರಾಜರು | ಆಮಹೀಪತಿ ಧರ್ಮನಂದನ ಭೀಮನಬುಗುಣನಕುಲನಲ್ಲಿ ಸ ನಾವುಸಹದೇವಾಶ್ಚರೀಪರಿ 1 ಚಿತ್ರವಿಸಿ ಯೆಂದ || ಅರಸನೆಂದರೆ ಸಕಲಧರ್ಮಕೆ ಕರಚರಣವಾದಂತೆ ಯಾತನ ಕಿರಿಯರಿಹರು ಚತುರ್ವಿಧೋಪಾಲಸ್ವರೂಪದಲಿ | ಸುರಮುನಿಯ ಮತದಿಂದ ಯಾರೋ ಇರುಪೆಗಾದುದು ಬುದ್ದಿ ನೃಪಗ ಧ್ವರದ ದಿಗ್ವಿಜಯಾಣಿಸಂಧಿಗೆ ಮಾಡಿದನು ಮನವ || ೩೦ ಬಡಗರ್ಜನನುತ್ತರಾಬ್ಬಿಯ ತಡಿಯ ನೆಂಪರ್ಯಂತವಸ್ತುವ ಜಡಿದು ತಂದನು ಮಡಲಾಕ್ರಮಿಸಿದನು ಕಲಿಭೀಮ | ಪಡುವಲರ್ಜುನನನುಜನಿಣ ಕಡೆಗೆ ಸಹದೇವಾನಿಸರಿ ನಡೆವತಿರ್ಪುದು ತಾ ಘಟೋತ್ಕಚ ಭೀಮಸುತನೆಂದ || ೩೩ ಎನಲು ನಸುನಗುಂದ ಪಾಂಡವ ಜನಸರು ಕ್ಷತ್ರಿಯರು ನೀನೇ ದನುಜನವರಿಗೆ ತನಯನೆಂದೊಡರಾರು ಮೆಚು ವರು | ಮನುಜರಿಗೆ ದಾನವರು ಮಕ್ಕಳ ವನಜನಾಭನೆ ಬಲ್ಲನೈ ಸಖಿ ದೊನಲು ಬಿನ್ನಹ ಮಾಡಿನು ತಜ್ಞನನಸಂಗತಿಯ || ೩೪ ಬ ಜ 1 ರಿನಿಖರು ಚ,