ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫] ದಿಗ್ವಿಜಯಪರ್ವ 109 ಆಗ ರಾಕ್ಷಸಭಟರು ಘಟೋತ್ಕಚನನ್ನು ಹಿಯ್ಯಾಳಿಸಿ ಗರ್ಜಿಸುವಿಕೆ, ನೊಸಲಿನಲಿ ಕಣ್ಣು ಇದೇವನು ಒಸೆದು ಲಂಕಾದ್ವೀಪಸೀಮೆಗೆ ಮಿಸುಗಲಮ್ಮನು ಬಂದು ಕಂಡವರಿಲ್ಲ ಪಟ್ಟಣವ | ಬಿಸಜಸಂಭವನಾದಿದಿವಿಜ ಪ್ರಸರ ಮಿಗೆ ನಡಗುತ್ತಿಪ್ಪುದು ನುಸಿಗಳಹ ಮಾನವರ ಪಾಡೇನೆನುತ ಗರ್ಜಿಸಿತು || ೪೩ ಕಾಳಗದೊಳಿಂದೆಮಗೆ ದಿವಿಜೇಂ ದಾಳಿಯಲಿ ಸವಭಟರ ಕಾಣೆವು ಮೇಳವೇ ಮರುಪೂತು ಮರ್ತ್ಯರ ಸಹಸವೆನ್ನೊಡನೆ || ತೋಳನಳವಿಗೆ ಮಲೆತ ಕುಖಿಗಳ ಜಾಲದಂತಿಹುದೆಂದು ಮಂಗಕ ರಾಳಮತಿಗಳು ನಗಲು ಬಟೆಕೆಂದನು 1 ಘಟೋತ್ಕಚನು | ೪೪ ನಾಲಿಗೆಯ ನೆಗೋಬಿ ನಲಿ ಛ ಡಾಳಿಸಿದೊಡೇನಹುದು ಸಭೆಯಲ್ಲಿ ಕಾಳಗದೊಳಿದಿರಾರು ಭೀಮಾರ್ಜುನರ ಭಾರಣೆಗೆ | ಆಳುತನವಂತಿರಲಿ ವೈಪ ವ | ಮ೪ ನುಡಿಯಲಿ ಕೇಳ ನೆನೆ ಕ ಟ್ಟಾಳುಗಳ ದೇವನು ವಿಭೀಷಣ ನಗುತಲಿಂತಂದ || ೪೫ ಆ ಭಟರನ್ನು ವಿಭೀಷಣನು ಸಮಾಧಾನಪಡಿಸುವಿಕೆ, ಕಾಲವಾವುದು ತನ್ನ ಶಕ್ತಿಯ ಕೀಲಮೇಲಾವುದು ಸಹಾಯದ ಮೇಲು ಸೆವಿಗೇನೆಂದು ಬಗೆಯದೆ ಬಯಲಿಗರ್ವದಲಿ | ಅ ೧ - --- - - - 1 ಕಂಡನು ಕಲಿ, ಚ,